July 6, 2026
IMG-20260706-WA0324

.

ಚಳ್ಳಕೆರೆ ನಗರದ ಇಸ್ಕಾನ್ ಭಕ್ತಿ ಕೇಂದ್ರ ಚಳ್ಳಕೆರೆ ಇವರ ವತಿಯಿಂದ ಪ್ರಪ್ರಥಮ ಬಾರಿಗೆ ಪುರಿ ಶ್ರೀ ಜಗನ್ನಾಥ ರಥಯಾತ್ರೆಯನ್ನು ಜು.18ರಂದು ಆಯೋಜನೆ ಮಾಡಲಾಗಿದೆ.

ಜುಲೈ 18 ಶನಿವಾರ ಮಧ್ಯಾಹ್ನ 2 ಗಂಟೆಗೆ ಮಹಾ ಮಂಗಳಾರತಿ ಮತ್ತು ಉದ್ಘಾಟನೆ ಸಮಾರಂಭ ಇದ್ದು, ನಗರದ ಇಸ್ಕಾನ್ ಭಕ್ತಿ ಕೇಂದ್ರ ಚಿತ್ರದುರ್ಗ ರಸ್ತೆಯಿಂದ ರಥಯಾತ್ರೆ ಆರಂಭಗೊಂಡು ಕನಕ ವೃತ್ತ, ವಾಲ್ಮೀಕಿ ವೃತ್ತ, ನೆಹರು ವೃತ್ತ, ವಾಸವಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಟಿಎಟಿ ಚಿತ್ರಮಂದಿರ ಎದುರುಗಡೆ ಬೆಂಗಳೂರು ರಸ್ತೆ ಮುಕ್ತಾಯಗೊಳ್ಳಲಿದೆ ರಥಯಾತ್ರೆ ಮಾರ್ಗದುದ್ದಕ್ಕೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿರುತ್ತದೆ.

ಸಮಸ್ತ ಚಳ್ಳಕೆರೆ ನಗರ ಹಾಗೂ ಸುತ್ತಮುತ್ತಲ ಗ್ರಾಮ ಮತ್ತು ಅಕ್ಕಪಕ್ಕದ ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುರಿ ಶ್ರೀ ಜಗನ್ನಾಥ ರಥಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋರಲಾಗಿದೆ. ರಥಯಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣ ವ್ಯವಸ್ಥೆ ಇದ್ದು, ಅನ್ನ ಸಂತರ್ಪಣೆಗೆ ಹೆಚ್ಚಿಸುವ ದಾನಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಲ ಕೋರಿದೆ.
6363282646, 8217455226, 8105649 244.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading