ಚಳ್ಳಕೆರೆ-: ಚಳ್ಳಕೆರೆ ನಗರದ ದಿವಂಗತ ಈಡಿಗರ ಎ. ನಾರಾಯಣಸ್ವಾಮಿ ಧರ್ಮಪತ್ನಿ ಟಿ ಲಲಿತಮ್ಮ (72). ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ 8. ಗಂಟೆಗೆ ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.
ಮೃತ ಟಿ. ಲಲಿತಮ್ಮ ರವರಿಗೆ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣುಮಗಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುತ್ತಾರೆ.
ಮೃತರ ಅಂತ ಕ್ರಿಯೆಯನ್ನು ಚಳ್ಳಕೆರೆ ನಗರದ ಪಾವಗಡ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಚಳ್ಳಕೆರೆ ನಗರದ ಈಡಿಗರ ದಿವಂಗತ ಎ.ನಾರಾಯಣಸ್ವಾಮಿ ಅವರ ಕುಟುಂಬದ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಈಡೀಗರ ಸಮುದಾಯ ಕಂಬನಿ ಮಿಡದಿದೆ
About The Author
Discover more from JANADHWANI NEWS
Subscribe to get the latest posts sent to your email.