ನಾಯಕನಹಟ್ಟಿ- : ಮಧ್ಯ ಕರ್ನಾಟಕದ ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳ ಮಠದಲ್ಲಿ ನಿವೃತ ಕೆ ಎ.ಎಸ್ ಅಧಿಕಾರಿ ಎನ್. ರಘು ಮೂರ್ತಿ ರವರ ಜನ್ಮದಿನದ ಪ್ರಯುಕ್ತ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ಭಜನೆ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.














ಹೋಬಳಿಯ ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ನಲಗೇತನಹಟ್ಟಿ ನಲಗೇತನಹಟ್ಟಿ ಗ್ರಾಮದ ಮುಖಂಡ ನಲ್ಲನ ದೊಡ್ಡ ಬೋರಯ್ಯ, ಎನ್ ಉಪ್ಪಾರಹಟ್ಟಿ ಜಯಣ್ಣ, ಜಾಗನೂರಹಟ್ಟಿ ಜಿ. ತಿಪ್ಪೇಸ್ವಾಮಿ, ಟಿ. ಕುಮಾರ್,
ಪಿ.ಎಂ. ಚನ್ನಕೇಶವಯ್ಯ, ಎಂ ಬಿ ದೊಡ್ಡ ಬೋರಯ್ಯ, ಎನುಮಲು ಬೋರಯ್ಯ, ಎಸ್ ಕೆ ಸುರೇಶ್, ಬಿ ಸಿ ದೊಡ್ಡ ಬೋರಯ್ಯ, ಸಜ್ಜ ಪಾಲಯ್ಯ, ಜಿ ಸಿ ಗೌಡ್ರು ಬೋರಯ್ಯ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.