
ಕೊಪ್ಪಳ ಜುಲೈ 01 ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ಮಹಿಬೂಬ್ ಜೀಲಾನ್ ಅವರು ಇತ್ತೀಚೆಗೆ (ಜೂ. 25ರಂದು) ಅಧಿಕಾರ ವಹಿಸಿಕೊಂಡಿದ್ದಾರೆ.
ಕೊಪ್ಪಳ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬಯಸುವ ಸರ್ಕಾರಿ, ಅರೆ ಸರ್ಕಾರಿ ಪತ್ರಗಳು ಹಾಗೂ ಇನ್ನಿತರ ಪತ್ರಗಳು ಮಹಿಬೂಬ್ ಜೀಲಾನ್ ಕೆ.ಎ.ಎಸ್., ಉಪವಿಭಾಗಾಧಿಕಾರಿಗಳು, ಕೊಪ್ಪಳ ಉಪವಿಭಾಗಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ ಕೊಪ್ಪಳ ಜಿಲ್ಲೆ. ದೂ.ಸಂ: 08539-220247, ಮೊ.ಸಂ: 9019392546, ಇ-ಮೇಲ್: ac.koppal1@gmail.com ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೊಪ್ಪಳ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
About The Author
Discover more from JANADHWANI NEWS
Subscribe to get the latest posts sent to your email.