October 29, 2026

ಗೋಪನಹಳ್ಳಿ ಶಿವಣ್ಣ

ಬಿಡಿಒ ಕಾಂಪ್ಲೆಕ್ಸ್ ರೂಂ ನಂ5. ವಾಲ್ಮೀಕಿ‌ವೃತ್ತ. ಚಳ್ಳಕೆರೆ.ಚಿತ್ರದುರ್ಗ ಜಿಲ್ಲೆ. ಸುದ್ದಿ ಹಾಗೂ ಜಾಹಿರಾರಿಗಾಗಿ ಸಂಪರ್ಕಿಸಿ ಮೊಬೈಲ್ ನಂಬರ್ 63619 10410/9482200525 Email : goshi68@gmail.com
ಹಿರಿಯೂರು:ನಗರಸಭೆಗೆ ಪಾವತಿಸುವ ಆಸ್ತಿ ತೆರಿಗೆ, ನೀರಿನ ಕಂದಾಯ, ನಗರಸಭೆ ಮಳಿಗೆ ಬಾಡಿಗೆ ಇನ್ನಿತರೆ ಯಾವುದೇ ತೆರಿಗೆ ಆಗಲಿ ಅಥವಾ...
ಚಿತ್ರದುರ್ಗ. ಅ.03:ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಬೃಹತ್ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಹಾಗೂ...
ಚಳ್ಳಕೆರೆ ಅ.3 ನಗರದ ತಾಲೂಕು ಕಚೇರಿ ಮುಂಭಾಗದ ಫುಟ್‌ಪಾತ್‌ ಮೇಲೆ ಅಕ್ರಮವಾಗಿ ಇಡಲಾಗಿದ್ದ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ.ಪೋಲಿಸ್ ಇಲಾಖೆ...
ಹಿರಿಯೂರು:ಹನಿನೀರಾವರಿ ಕಾಮಗಾರಿ ಎಂದು ಹೇಳಿಕೊಂಡು ಕೆಲವು ಕಂಪನಿಗಳು ಜೆ.ಜೆ.ಹಳ್ಳಿ ಹೋಬಳಿ, ಕಾಟನಾಯಕನಹಳ್ಳಿ, ಆನೆಸಿದ್ರಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಮಗಾರಿ...
ತಳಕು. ಅ.3. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಿ ಎಂದು ಬೇಡರೆಡ್ಡಿ ಗ್ರಾ.ಪಂ ಅಧ್ಯಕ್ಷ ವೈ.ಇ. ನಾಗೇಶ್ ಕುಮಾರ್...
ಚಳ್ಳಕೆರೆ:ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.17ರಂದು ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಟಿ ರಘುಮೂರ್ತಿ ಅಧ್ಯಕ್ಷ ತೆಯಲ್ಲಿ...
ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗೌರಿದೇವಿ ಗ್ರಾಮಾಂತರ ಪ್ರೌಢ ಶಾಲೆಯ ಆವರಣವು ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಗ್ರಾಮಸ್ಥರು...
ಮೈಸೂರು : ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ...
ರಾಜ್ಯದ ಆಡಳಿತ ಹಳ್ಳಿಗಳಿಂದ ಎಂದು ಹೇಳುವ ನೀವು ಗ್ರಾಮೀಣ ಭಾಗದ ಜನರ ಜೀವನಾಡಿಗಳಾದ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೀದಿಯಲ್ಲಿ...