ಜಿಲ್ಲಾ ಸುದ್ದಿ ಅಭಿವೃದ್ಧಿ ಎಲ್ಲಿದೆ…? ಬರಗಾಲಕ್ಕೆ ಜನ ನರಳುತ್ತಿದ್ದಾರೆ; ಸಮಸ್ಯೆ ವರದಿ ಮಾಡಿದ ಪತ್ರಕರ್ತರಿಗೆ ಧಮ್ಕಿ ಆರೋಪ!ಕ್ಷೇತ್ರದ ಅಭಿವೃದ್ಧಿ, ಬರ ಪರಿಸ್ಥಿತಿ ಹಾಗೂ ಬೇಡರೆಡ್ಡಿಹಳ್ಳಿ ಮೂಲಭೂತ ಸಮಸ್ಯೆಗಳ ಕುರಿತು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ತೀವ್ರ ವಾಗ್ದಾಳಿ. ಗೋಪನಹಳ್ಳಿ ಶಿವಣ್ಣ August 28, 2026 ವರದಿ: ಎಂ. ಶಿವಮೂರ್ತಿ, ನಾಯಕನಹಟ್ಟಿ. ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ವರ್ಷಗಟ್ಟಲೆ ಸರಿಯಾದ ಮಳೆಯಿಲ್ಲದೆ ಬೆಳೆ...Read More