ನಾಯಕನಹಟ್ಟಿ-: ಸಮೀಪದ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಕಾನೂನು
ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ. ಚಳ್ಳಕೆರೆ ವಕೀಲ ಶ್ರೀನಿವಾಸ್ ಪೋಕ್ಸೋ ಕಾಯ್ದೆ, ಮಾದಕ ವಸ್ತು ಬಳಕೆ ನಿಷೇಧ, ಮೋಟಾರ್ ವಾಹನ ಕಾಯ್ದೆ, ಇವಗಳ ಬಗ್ಗೆ ಕಾನೂನು ಅರಿವು ಉಪನ್ಯಾಸ ನೀಡಿದವರು.



ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಆರ್. ಟಿ. ಸತೀಶ್ ಬಾಬು, , ಸ್ವಾಗತ ಮತ್ತು ನಿರೂಪಣೆ ಬಿ.ಎನ್. ಸುಧಾ, ವಂದನಾರ್ಪಣೆ ಮಾಡಿದವರು ಆರ್. ರಂಗನಾಯ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಎ.ಜೆ.ಸಂಜೀವಿನಿ , ಆರ್. ಶ್ರೀರಂಗಮ್ಮ ಕೆ.ಪಿ. ಜಯಚಿತ್ರ , ಎ.ಎನ್. ಹರೀಶ್, ಡಿ.ಬಿ. ನಿಂಗರಾಜು, ಹಾಗೂ ಬಿ. ಇ. ಡಿ . ಪ್ರ ಶಿಕ್ಷಣಾರ್ಥಿಗಳು ಸೇರಿದಂತೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.