ಹೊಸದುರ್ಗ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಗಣೇಶ ಸದನದ ಸಮೀಪ ಇದ್ದ ಮೆಟ್ರೋ ಮೋಬೈಲ್ ಅಂಗಡಿಯ ಮಾಲಿಕ ಧತ್ತಣ್ಣ (೪೮) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೋಂದಿದ್ದಾರೆ, ಶುಕ್ರವಾರ ಬೆಳಿಗ್ಗೆ ಪಟ್ಟಣದ ಜಂಗಮ ನಗರದಲ್ಲಿರುವ ಅವರ ನಿವಾಸದಲ್ಲಿ ಪತ್ನಿಯೊಂದಿಗೆ ತಿಂಡಿ ತಿಂದಿದ್ದಾರೆ, ನಂತರ ಸ್ವಲ್ಪ ಸಮಯದಲ್ಲೆ ಎದೆ ನೋವು ಕಾಣಿಸಿಕೋಂಡ ಪರಣಾಮ ತನ್ನ ಪತ್ನಿಯ ಜೋತೆಗೆ ಅವರೇ ಸ್ವತಹ ಬೈಕ್ ಚಾಲನೆ ಮಾಡಿಕೋಂಡು ಖಾಸಗಿ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೆ ಸಾವನ್ನಪಿದ್ದಾರೆ. ಎಂದು ತಿಳಿದು ಬಂದಿದ್ದು ಮೃತರು ಪತ್ನಿ ಇಬ್ಬರು ಪುತ್ರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ ಮೃತರ ಅಂತ್ಯ ಕ್ರಿಯೆಯು ಪಟ್ಟಣದ ಹೊರ ವಲಯದಲ್ಲಿರುವ ಮುಕ್ತಿ ಧಾಮದಲ್ಲಿ ಶನಿವಾರ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ನೆರವೇರಲಿದೆ.
About The Author
Discover more from JANADHWANI NEWS
Subscribe to get the latest posts sent to your email.