
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ 2024-29ರ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಿದ ಅಭಿಮಾನಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೌಕರರಾದ ನನ್ನ ವೃತ್ತಿ ಬಾಂದವರರ ಗೆಲುವು ಎಂದು ನಗರಂಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ ಎಂ. ಅಭಿನಂದನೆ ತಿಳಿಸಿದ್ದಾರೆ.
ಜಯಶೀಲರಾದ ಪಿಡಿಒ ರಾಮಚಂದ್ರಪಗೆ ಗ್ರಾಪಂಅಧ್ಯಕ್ಷ ದ್ಯಾವರನಹಳ್ಳಿಆನಂದ್ ಕುಮಾರ್ ಹಾಗೂ ವೃತ್ತಿ ಬಾಂದವನ್ನು ಸನ್ಮಾನಿಸಿ ಗೌರವಿಸಿದ್ದಾರೆ.






About The Author
Discover more from JANADHWANI NEWS
Subscribe to get the latest posts sent to your email.