ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನ ಅಧ್ಯಕ್ಷರಾದ ಡಾ. ಬಿ.
ಯೋಗೇಶ್ ಬಾಬು
ನಾಯಕನಹಟ್ಟಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದಂತ ರಾಮಸಾಗರ ಕೆರೆ ಕೋಡಿ ಬಿದ್ದಿರುವುದರಿಂದ ಈ ಭಾಗದ ರೈತರ ಬೆಳೆ ಮತ್ತು ಜನರ ಜೀವನ ಸಮೃದ್ಧಿಯಾಗಿರಲಿ ಎಂದೂ ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನ ಅಧ್ಯಕ್ಷರಾದ ಡಾ. ಬಿ.
ಯೋಗೇಶ್ ಬಾಬು ರವರು ಅಭಿಪ್ರಾಯ ಪಟ್ಟಿದ್ದಾರೆ.






ಇಂದು ಇವರು ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ
ರಾಮಸಾಗರ ಕೆರೆ ತುಂಬಿ 45 ವರ್ಷಗಳ ನಂತರ ಕೋಡಿಬಿದ್ದ ಪ್ರಯುಕ್ತ ಈ ರಾಮಸಾಗರ ಸುತ್ತಮುತ್ತ ಗ್ರಾಮಗಳಾದ ತಿಮ್ಮಪ್ಪನಹಳ್ಳಿ ಕೆರಿಯಗಳಹಳ್ಳಿ ಕೋಡಿಗೆ ದೈವ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ
ರೈತರ ಬೆಳೆ ಮತ್ತು ಜೀವನ ಸಮೃದ್ಧಿಯಾಗಿರಲಿ ಎಂದರು,
ಇದೇ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ, ರಾಮಸಾಗರ, ಗಜ್ಜುಗಾನಹಳ್ಳಿ, ಕೆರೆಯಗಳಹಳ್ಳಿ ಸಮಸ್ತ ಊರಿನ ಗ್ರಾಮಸ್ಥರು ಗುರು ಹಿರಿಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.