ಚಳ್ಳಕೆರೆ ಅ.23
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ 2024-29ರ ಚುನಾವಣೆಯ ಒಟ್ಟು 34 ನಿರ್ದೇಶಕರ ಸ್ಥಾನಕ್ಕೆ 16 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಒಟ್ಟು 2359ಮತದಾರರಿದ್ದಾರೆ
ಎಂಬುದಾಗಿ ಚುನಾವಣಾ ಅಧಿಕಾರಿ ಎಂ.ಜಿ
ಪ್ರಕಾಶ್ ಜನಧ್ವನಿ ಡಿಜಿಟಲ್ ಮೀಡಿಯಾ ಗೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಎಂ.ತಿಪ್ಪೇಸ್ವಾಮಿ.
ಪಶುಸಂಗೋಪನಾ ಇಲಾಖೆ ರುದ್ರಮುನಿ .ಸಿ. ಲೋಕೋಪಯೋಗಿ ಇಲಾಖೆ ಪಿ.ಬಿ.ಸಿದ್ದಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಿ.ಜೆ.ಸುರೇಶ್ ಬಾಬು. ಗ್ರಾಮೀಣ ಕುಡಿಯುವ ನೀರು ನೈರಗಮಲ್ಯ ಡಿ.ಕೆ.ಸುರೇಶ್. ಕ್ಷೇತ್ರಶಿಕ್ಷಣ ಆಡಳಿತ ಕಚೇರಿ ಸುವರ್ಣಮ್ಮ. ಸಮಾಜ ಕಲ್ಯಾಣ ಇಲಾಖೆ ರಮೇಶ್ ವಿ. ಅರಣ್ಯ ಇಲಾಖೆ ಕೆ.ಅಶೋಕ್ ಕುಮಾರ್.
ಅರೋಗ್ಯ ಕುಟುಂಬ ಕಲ್ಯಾಣ ಇಕಾಖೆ ಎನ್.ಬೋರಯ್ಯ. ಖಜಾನೆ ಮತ್ತು ಕಾರ್ಮಿಕ ಶ್ವೇತ ಬಿ.ಎಂ. ಭೂಮಾಪನ ಭೂದಾಖಲೆ ನೊಂದಣೆ ಬಿ.ಎಸ್.ಬಾಬು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಎಂ.ಮಂಜುನಾಥ್. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಡಿ.ಹೆಚ್ .ರಜಾಕ್ ಸಾಬ್. ಮೀನುಗಾರಿಕೆ ಕೈಗಾರಿಕಾ ತರಬೇತಿ ಉದ್ಯೂಗ ಇಲಾಖೆ ಪ್ರಸನ್ನ ಜಿ.ಎಲ್. ಆಹಾರ ಮತ್ತು ನಾಗರೀಕ ಸರಬರಾಜ್ ಕೃಷಿ ಉತ್ಪನ್ನ ಮಾರುಕಟ್ಟೆ ಟಿ.ವೆಂಕಟಲಕ್ಷ್ಮಿ. ಅಬಕಾರಿ ಮತ್ತು ವಾಣಿಜ್ಯ ಟಿ.ಸೋಮಶೇಖರ್.
ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
*ಕಣದಲ್ಲಿ ಉಳಿದವರು*
ತಾಲೂಕು ಕಚೇರಿ ಬಿ.ಗಿರೀಶ್,ಲಿಂಗೇಗೌಡ. ಕಂದಾಯ ಇಲಾಖೆ ಕ್ಷೇತ್ರ ಪ್ರದೀಪಕುಮಾರ್ ಹೆಚ್.ಪ್ರಕಾಶ್ ಎಂ. ಟಿ.ಉಮೇಶ್. ಪ್ರಾಥಮಿಕ ಶಾಲೆ ಮಂಜುನಾಥ ಹೆಚ್.ಎಸ್.ಪಾರ್ವತಮ್ಮ ಟಿ. ನೀಲಕಂಠಪ್ಪ ಹೆಚ್.ನಾಗರಾಜ್ ಎಸ್.ಹನುಮಂತಪ್ಪ ಹೆಚ್.ಹನುಮಂತಪ್ಪ ಸಿ.ರಾಜಣ್ಣ ಹೆಚ್.ಓ.ವಿಶ್ವನಾಥ ಪಿ.ಎಂ.ತಿಪ್ಪೇಸ್ವಾಮಿ ಟಿ.ವಿ. ಸರಕಾರಿ ಪ್ರೌಢಶಾಲೆ ಅಶೋಕ್ ಕುಮಾರ ಬಿ.ವಿ.ಸಿ.ಟಿ.ವೀರೇಶ.ಎಲ್.ರುದ್ರಮುನಿ.ನಾಗರಾಜ ಡಿ.
ಪದವಿ ಪೂರ್ವ ಪದವಿ ಕಾಲೇಜ್ ಶ್ರೀನಿವಾಸ್ ಎಂ.ಕಾಂತರಾಜ್ ಟಿ. ಹಿಂದುಳಿದ ಅಲ್ಪ ಸಂಖ್ಯಾತ ಇಲಾಖೆ ತ್ರಿಶೂಲ್ ಕುಮಾರ್.ಮಂಜುನಾಥ ಟಿ. ಆರೋಗ್ಯ ಕುಟುಂಬಕಲ್ಯಾಣ ಇಲಾಖೆ ಸಿಬ್ಬಂದಿ ಸುಜಾತ ಟಿ.ರಮೇಶ್ ವಿ.ವಿ.ಮಂಜುನಾಥ ಕೆ.ಓ.ರಾಜು ಬಿ.ಹೆಚ್.ರಂಗಪ್ಪ ಜೆ.ಸಿ.ತಿಪ್ಪೇಸ್ವಾಮಿ ಹೆಚ್.ವೀಣಾ ಎಂ.ವಿಮಸುಧಾಕರ್ ರೆಡ್ಡಿ ಎ.ಎಸ್.ವಿ.ತಿಪ್ಪೇಸ್ವಾಮಿ. ಬಸವರಾಜ್.ಬಿ.ಆರ್.ರಾಘವೇಂದ್ರ. ತೋಟಗಾರಿಕೆ ರೇಷ್ಮೆ ಎನ್.ಶ್ರೀನಿವಾಸ್.ಡಿ.ಟಿ.ಬೋರಯ್ಯ.
ನ್ಯಾಯಾಂಗ ಇಲಾಖೆ ಮಲ್ಲಯ್ಯ ಬಿ.ಟಿ.ಕೆ.ವೈ ಮಂಜಪ್ಪ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಜೆ.ತಿಮ್ಮರಾಜ್.ಡಿ.ಕೆ.ರಜನಿಕಾಂತ್.ಗುಂಡಪ್ಪ.ರಾಮಚಂದ್ರಪ್ಪ ಎಂ.
ಇದೇ ತಿಂಗಳು 28 ರಂದು ಇನ್ನುಳಿದ ಮತಕ್ಷೇತ್ರಗಳಲ್ಲಿ 18ಸ್ಥಾನಗಳ ಆಯ್ಕೆಗಾಗಿ 41ಜನರಿಗೆ ಚುನಾವಣೆ ನಡೆಯಲಿದೆ ಎಂಬುದಾಗಿ ಚುನಾವಣಾ ಅಧಿಕಾರಿ ಎಂ.ಜಿ.ಪ್ರಕಾಶ್ ಮಾಹಿತಿ ನೀಡಿದ್ದಾರೆ.





About The Author
Discover more from JANADHWANI NEWS
Subscribe to get the latest posts sent to your email.