
ಚಳ್ಳಕೆರೆ ಅ.18 _ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಪುತ್ರಿ ವಿವಿವಾಹ ಕಾರ್ಯಕ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ನಗರಕ್ಕೆ ಬರಲಿದ್ದು. ಎಲಿಕ್ಯಾಪ್ಟರ್ ನಿಲ್ದಾಣ ಹಾಗೂ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲು ವಿವಿವಾಹ ಸ್ಥಳ ಹಾಗೂ ಎಲಿಕ್ಯಾಪ್ಟರ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ವೆಂಕಟೇಶ್ ದಾವಣಗೆರೆ ವಲಯ ಐ ಜಿ ರವಿಕುಮಾರ್ .ಜಿಲ್ಲಾರಕ್ಷಣಾಧಿಜಾರಿ ರಂಜಿತ್ ಕುಮಾರ್ ಬಂಡಾರ. ತಹಶೀಲ್ದಾರ್ ರೇಹಾನ್ ಪಾಷ. ಡಿವೈಎಸ್ಪಿ ರಾಜಣ್ಣ. ಪಿಐ ದೇಸಾಯಿ.ಪಿಎಸ್ ಐ ಗಳಾದ ಸತೀಶ್ ನಾಯ್ಕ.ಗುಡ್ಡಪ್ಪ.ಬಸವರಾಜ್.ಪೌರಾಯುಕ್ತ ಜಗ್ಗರೆಡ್ಡಿ ಲೋಕೋಪಯೋಗಿ ಇಲಾಖೆ ಎಇಇ ವಿಜಯಕುಮಾರ್ ಹಾಗೂ ಕಾರ್ಯಕರ್ತರಿದ್ದರು.






















About The Author
Discover more from JANADHWANI NEWS
Subscribe to get the latest posts sent to your email.