ಚಿತ್ರದುರ್ಗ ಡಿ.17
ಚಿತ್ರದುರ್ಗ ಸಮೀಪಮಾದಕರಿಪುರ ಮತ್ತು ದಂಡಿನ ಕುರುಬರಹಟ್ಟಿ ನಡುವೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ ಹೋಗುವ ಮಹಾದೇವಿ ಬಸ್ ಸಂಜೆ 7-15 ರ ಸುಮಾರಿನಲ್ಲಿ ಮರಕ್ಕೆ ಹಿಡೆದಿದ್ದು ಬಸ್ಸಿನಲ್ಲಿ ಸುಮಾರು 20 ಪ್ರಯಾಣಿಕರಿದ್ದು 4 ರಿಂದ 5 ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ.
ವಾಹನ ಚಾಕಕ ಮೊಬೈಲ್ ನೋಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ನಿರ್ಲಕ್ಷತೆಯಿಂದ ಎರಡು ಮಕ್ಕೆ ಡಿಕ್ಕಿ ಹೊಡೆದ ಎಂದು ಪ್ರತ್ಯಕ್ಷ ದರ್ಶಿ ಮಾಹಿತಿ ನೀಡಿದ್ದಾರೆ ಪೋಲಿಸರ ತನಿಖೆಯಿಂದ ಹೆಚ್ಚಿಮ ಮಾಹಿತಿ ಲಭ್ಯವಾಗಲಿದೆ
