ಹಿರಿಯೂರು ಡಿ.15
ಮೀನು ಹಿಡಿಯಲು ಹಾಕಿದ ಬಲೆಗೆ ತಾನೆ ಸಿಕ್ಕಿಕೊಂಡು ಮೃತೊಟ್ಟ ಘಟನೆ ನಡೆದಿದೆ.
ಹೌದು ಇದು ಹಿರಿಯೂರು ತಾಲೂಕಿನ ಶಿಡ್ಲಯ್ಯನಕೋಟೆ ಗ್ರಾಮದ ಶ್ರೀಧರ್ (40)ವೇದಾವತಿ ನದಿಯಲ್ಲಿ ಮೀನು ಹಿಡಿಯಲು ಶನಿವಾರ ರಾತ್ರಿ ನದಿಯಲ್ಲಿ ಬಲೆ ಹಾಕಿದ್ದು ಭಾನುವಾರ ಬೆಳಗ್ಗೆ ಮೀನುಶಿಖಾರಿಗೆ ಹಾಕಿದ್ದ ಬಲೆಯನ್ನು ತೆಗೆಯಲು ಹೋಗಿ ಕಾಲು ಬಲೆಗೆ ಕಾಲು ಸಿಲುಕಿ ದಡಕ್ಕೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಸ್ಥಳಕ್ಕೆ ಅಬ್ಬಿನಹೊಳೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.





About The Author
Discover more from JANADHWANI NEWS
Subscribe to get the latest posts sent to your email.