
ಚಳ್ಳಕೆರೆ ಅ.13
ಚಳ್ಳಕೆರೆ ಅ.13 ದಸರಾ ಹಬ್ಬದ ಅಂಗವಾಗಿ ದೇವಸ್ಥಾನದ ಆವರಣದಲ್ಲಿಭಾನುವಾರ ಮುಕ್ತಿಬಾವುಟಗಳನ್ನು ಭಕ್ತರು ಹರಾಜಿನಲ್ಲಿ ಭಾಗವಹಿಸಿ ಪಡೆದರು.ಹೌದು ಇದಯ ಚಳ್ಳಕೆರೆ ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಒಂಬತ್ತು ದಿನಗಳ ಕಾಲ ತಿಮ್ಮಪ್ಪ.ಚೌಡಮ್ಮ.ಗೌರಸಮುದ್ರಮಾರಮ್ಮ ದೇವರುಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿದ ನಂತರ ಶ್ರೀತಿಮ್ಮಪ್ಪಸ್ವಾಮಿಯ ಮುಕ್ತಿ ಬಾವುಟಗಳನ್ನು ಹರಾಜ್ ಮಾಡಲಾಯಿತು.
10100 ಡಾ ಧನಂಜಯ ಕುಮಾರ್ ಪಡೆದರೆ ಎರಡನೇ ನೆ ಬಾವುಟ ಮುಕ್ತಿ
ಬಾವುಟ t ಜಯ್ಯಣ್ಣ j ಮೋಹನ್ ಹಾರಜಿನ ತಮ್ಮದಾಗಿಸಿಕೊಂಡು.
ಉತ್ಸವ ಮುರ್ತಿಯಪಲ್ಲಕ್ಕಿ ಕೊಡುಗೆ c g ಜಗನ್ನಾಥ ಸಹಾಯಕ ಪ್ರಾಧ್ಯಪಕರು






ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಮಿಟಿ ಅಧ್ಯಕ್ಷರು ಸದಸ್ಯರು ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.