ನಾಯಕನಹಟ್ಟಿ:: ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಮಾದಿಗ ಮುಖಂಡರುಗಳ ನೇತೃತ್ವದಲ್ಲಿ ದಿನಾಂಕ 11 /12/ 2024ರ ಬುಧವಾರ ಬೆಳಗ್ಗೆ 10.30ಕ್ಕೆ ತಳಕುನ ಫಾರೆಸ್ಟ್ ಹೌಸ್ ನಲ್ಲಿ ಒಳ ಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ತರಲು ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಮಾದಿಗ ಮುಖಂಡರುಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಎಂದು ದಲಿತ ಮುಖಂಡರಾದ ಆರ್ ಬಸಪ್ಪ ತೊರೆಕೋಲಮ್ಮಹಳ್ಳಿ, ಮರಿ ಪಾಲಯ್ಯ, ಮಲೇಬೋರೆನಹಟ್ಟಿ ಬಿ. ಶಂಕರಸ್ವಾಮಿ, ಅಬ್ಬೇನಹಳ್ಳಿ ನಾಗರಾಜ್, ಚನ್ನಗಾನಹಳ್ಳಿ ಮಲ್ಲೇಶ್, ತಳಕು ಕೃಷ್ಣಮೂರ್ತಿ, ಹಿರೇಹಳ್ಳಿ ಎಸ್ ರಾಜಣ್ಣ, ವೆಂಕಟೇಶ ಬಂಜಗೆರೆ, ಚಂದ್ರಯ್ಯ ಹನುಮಂತನಹಳ್ಳಿ, ಹೂನ್ನುರು ಮಾರಣ್ಣ, ಬಸವರಾಜ್ ಮಲ್ಲೂರಹಟ್ಟಿ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.