ಚಳ್ಳಕೆರೆ, ಮಾ.8: ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಘೋಷಣೆಗೊಂಡಿರುವ ಶ್ರೀ ಷ|| ಬ್ರ|| ಡಾ|| ನಾಲ್ವಡಿ ಶಾಂತಅಂಗ ಶಿವಾಚಾರ್ಯ ಶಿವಾಚಾರ್ಯಸ್ವಾಮಿಗಳವರು ಚಳ್ಳಕೆರೆ ನಗರಕ್ಕೆ ಆಗಮಿಸುತ್ತಿರುವ ಸುಸಂದರ್ಭದಲ್ಲಿ ಅವರ ಶುಭಾಗಮದ ಅಂಗವಾಗಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
“ಆಚಾರ ಬೆಳೆಯಲಿ – ಪರಂಪರೆ ರಕ್ಷಣೆಯಾಗಲಿ” ಎಂಬ ಉದ್ದೇಶದೊಂದಿಗೆ ಸೋಮವಾರ ದಿನಾಂಕ 09-03-2026 ರಂದು ಸಂಜೆ 6.30 ಗಂಟೆಗೆ ಚಳ್ಳಕೆರೆ ನಗರದ ವೀರಭದ್ರಸ್ವಾಮಿ ದೇವಸ್ಥಾನದ ರಸ್ತೆ, ಹಳೇ ಟೌನ್‌ನಲ್ಲಿರುವ ಹೂವಿನ ಜಗದೀಶ ಅವರ ನಿವಾಸದಲ್ಲಿ ಧರ್ಮಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ವಿಳಾಸ:
ಹೂವಿನ ಜಗನ್ನಾಥ (ಜಗದೀಶ)
ಶ್ರೀ ವೀರಭದ್ರಸ್ವಾಮಿ ಬಡಾವಣೆ (ಕಿಂಗ್ ಸ್ಟ್ರೀಟ್), ಚಳ್ಳಕೆರೆ.
📞 ಸಂಪರ್ಕ: 9448232915
About The Author
Discover more from JANADHWANI NEWS
Subscribe to get the latest posts sent to your email.