ಜಿಲ್ಲಾ ಸುದ್ದಿ ಸಿದ್ದು ಕಿರೀಟಕ್ಕೆ ಮತ್ತೊಂದು ಗರಿ ಮೂಡ ಹೆಸರಲ್ಲಿ ಕಳಂಕ ತರುವ ಯತ್ನಕ್ಕೆ ಮತದಾರ ವಿರೋಧಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಗೋಪನಹಳ್ಳಿ ಶಿವಣ್ಣ November 23, 2024 ಚಿತ್ರದುರ್ಗ:ನ:23 ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ...Read More
ಜಿಲ್ಲಾ ಸುದ್ದಿ ಕಠಿಣ ಕ್ರಮಕ್ಕೆ ಕೇಂದ್ರಕ್ಕೆ ಪತ್ರ ಬರೆಯುವ ಎಚ್ಚರಿಕೆಬ್ಯಾಂಕ್ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ ಗೋಪನಹಳ್ಳಿ ಶಿವಣ್ಣ November 21, 2024 ಚಿತ್ರದುರ್ಗ ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ...Read More
ಜಿಲ್ಲಾ ಸುದ್ದಿ ಜಲಜೀವನ್ ಮಿಷನ್: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಎಂ ಕಾರಜೋಳ ಸೂಚನೆ ಗೋಪನಹಳ್ಳಿ ಶಿವಣ್ಣ November 21, 2024 ಚಿತ್ರದುರ್ಗ ನ.21:ಪ್ರತಿ ಮನೆಗೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಷನ್ ಯೋಜನೆ...Read More
ಜಿಲ್ಲಾ ಸುದ್ದಿ ರಾಜ್ಯ ಸರ್ಕಾರಿ ನೌಕರರ ಸಂಘ: ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆ ಚುನಾವಣೆ ವೇಳಾಪಟ್ಟಿ ಪ್ರಕಟ ಗೋಪನಹಳ್ಳಿ ಶಿವಣ್ಣ November 20, 2024 ಚಿತ್ರದುರ್ಗ ನ.202024-29 ಸಾಲಿನ ಅವಧಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಜಿ...Read More
ಜಿಲ್ಲಾ ಸುದ್ದಿ ಹೊಸದುರ್ಗ ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾದ ಪುರಸಭೆ ಗೋಪನಹಳ್ಳಿ ಶಿವಣ್ಣ November 19, 2024 ಹೊಸದುರ್ಗ: ಪಟ್ಟಣದಲ್ಲಿ 23ವಾರ್ಡ್ಗಳಲ್ಲೂ ಸಹಾ ಬೀದಿ ನಾಯಿಗಳು ಸಾರ್ವಜನಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ಹಲವು...Read More
ಜಿಲ್ಲಾ ಸುದ್ದಿ ಸಿರಿಧಾನ್ಯಗಳ ನಾಡು ನೂತನ ನಾಮಫಲಕವನ್ನು ಅನಾವರಣಗೊಳಿಸಿದ ಶಾಸಕ ಬಿ.ಜಿ. ಗೋವಿಂದಪ್ಪ ಗೋಪನಹಳ್ಳಿ ಶಿವಣ್ಣ November 19, 2024 ಹೊಸದುರ್ಗ: ಪಟ್ಟಣದ ಸ್ವಾಗತ ಬೋರ್ಡ್ ನಾಮಫಲಕವನ್ನು ‘ಸಿರಿಧಾನ್ಯಗಳ ನಾಡು ‘ ಎಂದು ಬದಲಾಯಿಸಿ, ನೂತನ ನಾಮಫಲಕವನ್ನು ಶಾಸಕ ಬಿ.ಜಿ....Read More
ಜಿಲ್ಲಾ ಸುದ್ದಿ ತುರ್ತು ಪರಿಸ್ಥಿತಿ ಅಶಕ್ತ ಜನರಿಗೆ ವರಇಂದಿರಾ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗಉಳುವವನೇ ಭೂ ಒಡೆಯ ಕ್ರಾಂತಿಯ ನಡೆಮಾಜಿ ಸಚಿವ ಎಚ್.ಆಂಜನೇಯ ಬಣ್ಣನೆ ಗೋಪನಹಳ್ಳಿ ಶಿವಣ್ಣ November 19, 2024 ಚಿತ್ರದುರ್ಗ:ನ.19ದೇಶದ ಪ್ರಥಮ ಮಹಿಳಾ ಪ್ರಧಾನಿ, ವಿಶ್ವದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಆಡಳಿತ ನಡೆಸಿದ 70-80ರ ದಶಕದ ಕಾಲ...Read More
ಜಿಲ್ಲಾ ಸುದ್ದಿ ರಾಜಕೀಯ ನ.19 ರವರೆಗೆ ವಾಣಿವಿಲಾಸ ಸಾಗರ ನೀರು ಸರಬರಾಜು ತಾತ್ಕಾಲಿಕ ಸ್ಥಗಿತ ಗೋಪನಹಳ್ಳಿ ಶಿವಣ್ಣ November 16, 2024 ಚಿತ್ರದುರ್ಗ. ನ.16:ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ವಾಣಿವಿಲಾಸ ಸಾಗರ ನೀರು ಸರಬರಾಜು ಯೋಜನೆಯ ಮುಖ್ಯ ಕೊಳವೆ ಮಾರ್ಗದಲ್ಲಿ...Read More
ಜಿಲ್ಲಾ ಸುದ್ದಿ ಆಯೋಗಕ್ಕೆ ನಾಳೆಯೇ ನ್ಯಾಯಮೂರ್ತಿ ನೇಮಕಮಾದಿಗ ಸಮುದಾಯಕ್ಕೆ ಬೇಕಿಲ್ಲ ಆತಂಕಚಿಂತೆ ಪಡೆದಂತೆ ಸಿಎಂ ಭರವಸೆಮಾಜಿ ಸಚಿವ ಆಂಜನೇಯ. ಗೋಪನಹಳ್ಳಿ ಶಿವಣ್ಣ November 7, 2024 ಚಿತ್ರದುರ್ಗ ನ.7ಆಂಜನೇಯ ನಿನ್ಯಾಕೆ ಚಿಂತೆ ಮಾಡ್ತಿಯಾ, ನನ್ನ ಮೇಲೆ ನಂಬಿಕೆ ಇಲ್ವಾ, ನನಗೆ ರಾಜಕಾರಣಕ್ಕಿಂತಲೂ ಸಾಮಾಜಿಕ ನ್ಯಾಯ ಮುಖ್ಯ....Read More
ಜಿಲ್ಲಾ ಸುದ್ದಿ ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ ಗೋಪನಹಳ್ಳಿ ಶಿವಣ್ಣ November 6, 2024 ಚಿತ್ರದುರ್ ನ.06:ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ...Read More