
ವರದಿ: ಕೆ.ಟಿ.ಮೋಹನ್ ಕುಮಾರ್
ಕರ್ನಾಟಕ ಗೃಹ ಮಂಡಳಿಯ ಹಾಸನ ವಿಭಾಗದಲ್ಲಿ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಾಗಿರುವ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿದರಕ್ಕ ಗ್ರಾಮದ ಬಿ.ಟಿ.ರಮೇಶ್ ಅವರನ್ನು ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ನಾಯಕ ಸಮಾಜದ ಮುಖಂಡರುಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕು ಶ್ರೀ ವಾಲ್ಮೀಕಿ ನಾಯಕರ ಸಂಘದ ಗೌರವಾಧ್ಯಕ್ಷ ಮಾದನಾಯಕ, ಗ್ರಾಫಿಕ್ ಚಿತ್ರ ಕಲಾವಿದ ಡಾ.ಎಸ್.ಜೆ.ಗಣೇಶ, ಮುಖಂಡ ಕೆ.ಪ್ರಕಾಶ,
ಬಿ.ಟಿ.ರಮೇಶ್ ಅವರ ಪತ್ನಿ ಶಾರದಾ ಸೇರಿದಂತೆ ಹಲವರು ಇದ್ದರು.