
ಚಳ್ಳಕೆರೆ ಮೇ.8.ಶಾಸಕ ಟಿ ರಘುಮೂರ್ತಿಯವರ ದೂರವಾಣಿ ನಿರ್ದೇಶನದ ಮೇರೆಗೆ ಮೇ.12 ರಂದು ಬೆಳಿಗ್ಗೆ ಗ್ಗೆ9.30 ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಾರನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು.
ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪ್ರತಿನಿಧಿಗಳನ್ನು ನಿಯೋಜಿಸದೆ ನಿಗದಿತ ಸಮಯದೊಳಗೆ ಖುದ್ದಾಗಿ
ಪ್ರಗತಿ ವರದಿಯೊಂದಿಗೆ ತಪ್ಪದೆ ಸಭೆಗೆ ಹಾಜರಾಗುವಂತೆ ತಾಪಂ ಇಒ ಶಶಿಧರ್ ತಿಳಿಸಿದ್ದಾರೆ.
