
ಚಳ್ಳಕೆರೆ ಅ.4 ಎಸ್.ವಿಜಯಕುಮಾರ್, KPCC ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಾವಣಗೆರೆ.ಹರಿಹರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಇವರ ಜನ್ಮ ದಿನಾಚರಣೆಗೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್ .ಹಣ್ಣು.ಹಾಲು ವಿತರಣೆ ಮಾಡುವ ಮೂಲಕ ಜನ್ಮದಿನಾಚರಣೆ ಅಸಚರಿಸಿ ಶುಭಕೋರಿದರು.
.











ಈ ಸಂದರ್ಭದಲ್ಲಿ ಚಿತ್ರರುರ್ಗ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್. ಚಳ್ಳಕೆರೆಯ ಕಾಂಗ್ರೇಸ್ ಮುಖಂಡರಾದ ಡಿ.ಕೆ. ಕಾಟಯ್ಯ. ಸಿ.ಟಿ.ಶ್ರೀನಿವಾಸ. ಜಿಲ್ಲಾ ಕಾಂಗ್ರೆಸ್ನ ವೃತ್ತಿಪರ ಉಪಾದ್ಯಕ್ಷ ಬಿ.ಎ.. ಪರವೇಶ್ವರಪ್ಪ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ದೇವರಾಜ್. ವಕೀಲರಾದ ಡಿ.ಆರ್.ರವೀಂದ್ರ. ಕೆಂಚಣ್ಣ. ನಿವೃತ್ತ ಶಿಕ್ಷಕ ರಾದ ತಿಪ್ಪೆಸ್ವಾಮಿ. ಬಿ.ಆರ್.ಓ. ಭೀಮಣ್ಣ ಇ.. ರಾಮಕೃಷ್ಣ . ಮೂಡಲಗಿರಿಯಪ್ಪ ಇತರರು ಭಾವಗವಹಿಸಿದ್ದರು



















