ಒವರ್ ಹೆಡ್ ಟ್ಯಾಂಕ್ ಇದೆ ಏಣಿ ಇಲ್ಲ ಸ್ವಚ್ಛತೆ ಮಾಡುವುದಾದರೂ ಹೇಗೆ ..?
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಓಬಳಾಪುರ ಗ್ರಾಪಂ ಕೇಂದ್ರದಲ್ಲಿರು ಓವರ್ ಹೆಡ್ ಟ್ಯಾಂಕಿಗೆ ಸುಣ್ಣ ಬಣ್ಣ ಒಡೆಸಕಾಗಿದೆ ಆದರೆ ಇದಕ್ಕೆ ಏಣಿ ಇಲ್ಲ ಟ್ಯಾಂಕ್ ಸ್ವಚ್ಚತೆ ಮಾಡದೆ ಇರುವುದರಿಂದ ಕುಡಿಯುವ ನೀರಿನ ಜತೆಗೆ ಕ್ರಿಮಿಕೀಟಗುಳು ಉಚಿತ ಇದರಿಂದ ಇಂತಹ ಕಲುಷಿತ ನೀರು ಸೇವಿಸಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದ್ದು ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಓವರ್ ಹೆಡ್ ಟ್ಯಾಂಕಿಗೆ ಏಣಿ ಅಳವಡಿಸಿ ಸ್ವಚ್ಚತೆ ಮಾಡುವ ಮೂಲಕ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವರೇ ಕಾದು ನೋಡ ಬೇಕಿದೆ.
