ಚಳ್ಳಕೆರೆ ಅ.30ಪರಿಶಿಷ್ಟ ಜಾತಿ
ವಿಭಾಗದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ದೇವರಾಜ್ ಆಯ್ಕೆ.




ಎಐಸಿಸಿ
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಸ ಮಲ್ಲಕಾರ್ಜುನಖರ್ಗೆರವರು.
ಸಂಚಾಲಕರು ಕೆ.ರಾಜುರವರು ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ
ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಂದ್ರ ಪಾಲ್ ಗೌತಮ್ ರವರ
ಆದೇಶದ ಮೇರೆಗೆ ಮತ್ತು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆ ಮತ್ತು
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಕೈ ಬಲಪಡಿಸಲು ಕ ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದಿಂದ ನನ್ನನ್ನು ಆಯ್ಕೆಮಾಡಲಾಗಿದ್ದು ಪಕ್ಷದ ನಿಷ್ಟೆಗೆ ದುಡಿಯಲಾಗುವುದು ಎಂದು ಶುಭಕೋರಿದ್ದಾರೆ
ದೇವರಾಜ್ ಕೆ
ಸ್ಪೂರ್ತಿ ನಿಲಯ, 1ನೇ ಅಡ್ಡ ರಸ್ತೆ, ನೆಹರು ನಗರ,
ಹೊಳಲ್ಕೆರೆ ರೋಡ್, ಚಿತ್ರದುರ್ಗ 7349612325
About The Author
Discover more from JANADHWANI NEWS
Subscribe to get the latest posts sent to your email.