ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು, ಮತ್ತು ಸಂವಿಧಾನ ಸನ್ಮಾನ ಅಭಿಯಾನ
ಕಾರ್ಯಕ್ರಮ.
ಚಳ್ಳಕೆರೆ ಡಿ.29
ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು, ಮತ್ತು ಸಂವಿಧಾನ ಸನ್ಮಾನ ಅಭಿಯಾನ
ಕಾರ್ಯಕ್ರಮವನ್ನು ಎಸ್.ಸಿ./ಎಸ್.ಟಿ ನಾಯಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಡಿ30 ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಛೇಂಬರ್ ಆಫ್ ಕಾಮರ್ಸ್ ಸಭಾಂಗಣ ಆಯೋಜಿಸಲಾಗಿದೆ. ಈ
ಕಾರ್ಯಕ್ರಮಕ್ಕೆ ಮಾಜಿ ಸಚಿವ ಹಾಗೂ ಸಂವಿಧಾನ ತಜ್ಞರಾದಎನ್. ಮಹೇಶ್
ಹಾಗೂ
ಅಧ್ಯಕ್ಷರು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇಧಿಕೆ ಮೈಸೂರು,
ಎಸ್. ಅರುಣ್ ಕುಮಾರ್ ಮತ್ತು ವಾಧಿರಾಜ್ ಲೇಖಕರು ಹಾಗೂ ಸಾಮಾಜಿಕ
ಕಾರ್ಯಕರ್ತರು ಬೆಂಗಳೂರು ಇವರುಗಳು ಆಗಮಿಸಲಿದ್ದು ಸದರಿ ಕಾರ್ಯಕ್ರಮಕ್ಕೆ
ಚಿತ್ರದುರ್ಗ ಜಿಲ್ಲೆಯ ಎಸ್.ಸಿ/ಎಸ್.ಟಿ ಮುಖಂಡರುಗಳು ದಲಿತ ಪರ ಸಂಘಟನೆಯ ಮುಖಂಡರುಗಳು ಹಾಗೂ ಅಂಬೇಡ್ಕರ್ ಸಂಘಟನೆಯ ಮುಖಂಡರುಗಳು ಹಾಗೂ ಎಸ್.ಸಿ./ಎಸ್.ಟಿ ಸಮುದಾಯದ ವಕೀಲರು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಡುವಂತೆ ಕಾರ್ಯಕ್ರಮದ
ಸಂಚಾಲಕರಾದ ಜಿ.ಹೆಚ್. ಮೋಹನ್, ಬಾಳೆಕಾಯಿ ರಾಮದಾಸ್, ಸೂರನಹಳ್ಳಿ
ಶ್ರೀನಿವಾಸ ಮತ್ತು ಡಿ. ದಯಾನಂದ್ ಹಾಗೂ ವೀರಭದ್ರಪ್ಪ, ರಾಜಣ್ಣ ಜಿಲ್ಲಾ ಸಹ
ಸಂಚಾಲಕರು ತಿಳಿಸಿರುತ್ತಾರೆ.
ಅವರಿಗೆ
About The Author
Discover more from JANADHWANI NEWS
Subscribe to get the latest posts sent to your email.