September 15, 2025
Screenshot_20241129_160903.png

ಚಳ್ಳಕೆರೆ ನ.29

ಮನೆಯಲ್ಲಿನ‌ ದೇವರಿರುವ ಸ್ಥಳವನ್ನು ಎಷ್ಟು ಪಾವಿತ್ರ್ಯವೋ ಶೌಚಾಯವು ಅಷ್ಡೆ ಮುಖ್ಯ ವಿದ್ಯಾರ್ಥಿಗಳಿಗೆ ಬಳಕೆ ಹಾಗೂ ನಿರ್ವಹಣೆ ಮಾಡುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ12 ಲಕ್ಷರೂ. ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ‌11 ಲಕ್ಷ ರೂ ವೆಚ್ಚದಲ್ಲಿ ಹೆಗ್ಗೆರೆ ಗ್ರಾಮದ ಸಮೀಪವಿರುವ ಪ್ರಾಕಾಶ್ ಐರನ್ ಸ್ಪಾಂಜ್ ಕಾರ್ಖಾನೆ ವತಿಯಿಂದ ಉಚಿತವಾಗಿ ಹೈಟೆಕ್ ಶಾಲಾ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ದಾನಗುಳು‌ ಸುಸಜ್ಜಿತ ಶೌಚಾಲಯ ಕಟ್ಟಿಸಿಕೊಟ್ಟಿರುವುದನ್ನುಸದುಪಯೋಗ ಪಡಿಸಿಕೊಂಡು ಶೌಚಾಲಯದ ಸ್ವಚ್ಛತೆ ಹಾಗೂ ನಿರ್ವಹಣೆ ಮಾಡಬೇಕು ನಮ್ನ ಮನೆಯ ಶೌಚಾಲಯ ಯಣವ ರೀತಿ ಬಳಕೆ ಹಾಗೂ ಸ್ವಚ್ಚತೆ ಮಾಡುತ್ತೀವೆಯೋ ಅದೇ ರೀತಿ ಸ್ವಚ್ಚತೆ ಕಾಪಾಡುವುದರಿಂದ ರೋಗ-ರುಜಿನಗಳು ಹತ್ತಿರ ಸುಳಿಯುವುದಿಲ್ಲ ಶೌಚಾಲಯಕ್ಕೆ ನೀರಿನ‌ಕೊರತೆಯಾಗದಂತೆ ನೋಡಿಕೊಳ್ಳಬೇಕು ಸ್ವಚ್ಚತೆ ಬಗ್ಗೆ ನನಗೆ ಆಗಿಂದಾಗ ಪೋಟೋ ಹಾಕುವಂತೆ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಸುರೇಶ್, ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆಸುಜಾತ ಪ್ರಹ್ಲಾದ್, ಸದಸ್ಯರುಗಳಾದ ಕವಿತಾ ಬೋರಯ್ಯ,  ಸುಮಾ ಭರಮಯ್ಯ, ಶ ಸುಮಕ್ಕ ಅಂಜಿನಪ್ಪ, ರಾಘವೇಂದ್ರ, ರಮೇಶ್ ಗೌಡ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾ ವೀರಭದ್ರಯ್ಯ, ಶಶಿಧರ, ಸಹಶಿಕ್ಷಕರು, ಮೇ, ಪ್ರಕಾಶ್ ಸ್ಪಾಂಜ್ ಐರನ್ ಪವರ್ ಲಿಮಿಟೆಡ್ ನ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading