ಚಳ್ಳಕೆರೆ ಅ.28
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ 2024-29ರ ಚುನಾವಣೆಯ ಒಟ್ಟು 34 ನಿರ್ದೇಶಕರ ಸ್ಥಾನಕ್ಕೆ 16 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಸ್ಥಾನಗಳಿಗೆ 18 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿ ಎಂ.ಜಿ
ಪ್ರಕಾಶ್ ಜನಧ್ವನಿ ಡಿಜಿಟಲ್ ಮೀಡಿಯಾ ಗೆ ತಿಳಿಸಿದ್ದಾರೆ.
ಈ
16 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದವರು
ಕೃಷಿ ಇಲಾಖೆಯ ಎಂ.ತಿಪ್ಪೇಸ್ವಾಮಿ.
ಪಶುಸಂಗೋಪನಾ ಇಲಾಖೆ ರುದ್ರಮುನಿ .ಸಿ.
ಲೋಕೋಪಯೋಗಿ ಇಲಾಖೆ ಪಿ.ಬಿ.ಸಿದ್ದಪ್ಪ,
ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಿ.ಜೆ.ಸುರೇಶ್ ಬಾಬು.
ಗ್ರಾಮೀಣ ಕುಡಿಯುವ ನೀರು ನೈರಗಮಲ್ಯ ಡಿ.ಕೆ.ಸುರೇಶ್.
ಕ್ಷೇತ್ರಶಿಕ್ಷಣ ಆಡಳಿತ ಕಚೇರಿ ಸುವರ್ಣಮ್ಮ.
ಸಮಾಜ ಕಲ್ಯಾಣ ಇಲಾಖೆ ರಮೇಶ್ ವಿ. ಅರಣ್ಯ ಇಲಾಖೆ ಕೆ.ಅಶೋಕ್ ಕುಮಾರ್.
ಅರೋಗ್ಯ ಕುಟುಂಬ ಕಲ್ಯಾಣ ಇಕಾಖೆ ಎನ್.ಬೋರಯ್ಯ.
ಖಜಾನೆ ಮತ್ತು ಕಾರ್ಮಿಕ ಶ್ವೇತ ಬಿ.ಎಂ. ಭೂಮಾಪನ ಭೂದಾಖಲೆ ನೊಂದಣೆ ಬಿ.ಎಸ್.ಬಾಬು.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಎಂ.ಮಂಜುನಾಥ್.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಡಿ.ಹೆಚ್ .ರಜಾಕ್ ಸಾಬ್.
ಮೀನುಗಾರಿಕೆ ಕೈಗಾರಿಕಾ ತರಬೇತಿ ಉದ್ಯೂಗ ಇಲಾಖೆ ಪ್ರಸನ್ನ ಜಿ.ಎಲ್. ಆಹಾರ ಮತ್ತು ನಾಗರೀಕ ಸರಬರಾಜ್ ಕೃಷಿ ಉತ್ಪನ್ನ ಮಾರುಕಟ್ಟೆ ಟಿ.ವೆಂಕಟಲಕ್ಷ್ಮಿ.
ಅಬಕಾರಿ ಮತ್ತು ವಾಣಿಜ್ಯ ಟಿ.ಸೋಮಶೇಖರ್.
ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
18 ಸ್ಥಾನಗಳಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದವರು*
ತಾಲೂಕು ಕಚೇರಿ ಲಿಂಗೇಗೌಡ.65. ಕಂದಾಯ ಇಲಾಖೆ ಕ್ಷೇತ್ರ ಪ್ರದೀಪಕುಮಾರ್ 53 .ಪ್ರಕಾಶ್ 53 ಇಬ್ಬರು ಸರಸಮಾ ಮತಗಳು ಪಡೆದಿದ್ದರಿಂದ ಲಾಟರಿ ಮೂಲಕ ಪ್ರದೀಪ್ ಕುಮಾರ್ ಗೆಲವು.ಟಿ.ಉಮೇಶ್.63. ಪ್ರಾಥಮಿಕ ಶಾಲೆ ಹೆಚ್.ಓ ರಾಜಣ್ಣ759 ವಿಶ್ವನಾಥ್ ಪಿ. ಎಂ571.ಹನುಮಂತಪ್ಪಸಿ 561ಹನುಮಂತಪ್ಪ ಹೆಚ್.521
ಸರಕಾರಿ ಪ್ರೌಢಶಾಲೆ ಟಿ.ವೀರೇಶ149. ಅಶೋಕ್ ಕುಮಾರ್138
ಪದವಿ ಪೂರ್ವ ಪದವಿ ಕಾಲೇಜ್ ಶ್ರೀನಿವಾಸ್ 43.
ಹಿಂದುಳಿದ ಅಲ್ಪ ಸಂಖ್ಯಾತ ಇಲಾಖೆ ಮಂಜುನಾಥ ಟಿ. 50
ಆರೋಗ್ಯ ಕುಟುಂಬಕಲ್ಯಾಣ ಇಲಾಖೆ ಸಿಬ್ಬಂದಿ ವಿ.ವಿ.ಮಂಜುನಾಥ 112.ಕೆ.ಓ.ರಾಜು 105.ಜೆ.ಸಿ.ತಿಪ್ಪೇಸ್ವಾಮಿ101 ಬಸವರಾಜ್.ಬಿ.ಆರ್.98.
ತೋಟಗಾರಿಕೆ ರೇಷ್ಮೆ ಎನ್.ಶ್ರೀನಿವಾಸ್.ಡಿ.ಟಿ11.
ನ್ಯಾಯಾಂಗ ಇಲಾಖೆ ಮಲ್ಲಯ್ಯ ಬಿ.ಟಿ.36 ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ರಾಮಚಂದ್ರಪ್ಪ ಎಂ.51.
ಸೋಮವಾರ ನಡೆದ ಚುನಾವಣೆಯಲ್ಲಿ
18ಸ್ಥಾನಗಳಿಗೆ ಆಯ್ಕೆಗಾಗಿಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಜಿ.ಪ್ರಕಾಶ್ ಮಾಹಿತಿ ನೀಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.