ಚಳ್ಳಕೆರೆ ಮಾ.28
ಕುರಿ ಹಿಂಡಿನ ಮೇಲೆ ಕಾರು ಹರಿದು ಎರಡು ಕುರಿಗಳು ಸ್ಥಳದಲ್ಲಿ ಮೃತ ಪಟ್ಟರೆ ಐದು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ.
ಹೌದು ರಾಷ್ಟ್ರೀಯ ಹೆದ್ದಾರಿ ಲಕ್ಷ್ಮೀಪುರ ಗ್ರಾಮದ ಪ್ರಸನ್ನ ಇವರ ಕುರಿಗಳು ಹೆದ್ದಾರಿಯಲ್ಲಿ ಹೋಗುವಾಗ ಕಾರು ಕುರಿಗಳ ಮೇಲೆ ಹರಿದು ಕಾರು ನಿಲ್ಲಿಸದೆ ಹೋಗಿದ್ದು 112 ಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶವಪರೀಕ್ಷೆ ಮಾಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ರೈತರು ಜಮೀನು ನೀಡಿದರೂ ಸಹ ಸರ್ವೀಸ್ ರಸ್ತೆ ಮಾಡದೆ ಇರುವುದು ರೈತರು ಜಮೀನಿಗೆ ಹೋಗಲು ಹರಸಹಾಸ ಪಡುತ್ತಿದ್ದು ಸಾಣೀಕೆರೆ.ಹಿರೆಹಳ್ಳಿಮವೀರದಿಮ್ಮನಹಳ್ಳಿ ವಿವಿಧ ಕಡೆ ಅಫಾತ ಸಂಭವಿಸಿ ರೈತರು ಹಾಗೂ ಜಾನುವಾರುಗಳು ಮೃತಪಟ್ಟ ನಿದರ್ಶನಗಳಿವೆ ಈಗಲಾದರೂ ಸಂಬಂಧ ಅಧಿಕಾರಿಗೆ ರಾಷ್ಟ್ರೀಯ ಹೆದ್ದಾರಿ ಎರಡು ಕಡೆ ಸರ್ವೀಸ್ ಸತ್ತೆ ನಿರ್ಮಿಸಿ ರೈತರ ಹಾಗೂ ಜಾನುವಾರುಗಳ ಪ್ರಾಣ ಉಳಿಸುವರೇ ಕಾದು ನೋಡ ಬೇಕಿದೆ.

About The Author
Discover more from JANADHWANI NEWS
Subscribe to get the latest posts sent to your email.