ಚಿತ್ರದುರ್ಗಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರೂ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ, 2026ರಲ್ಲಿ ನಡೆಯಲಿರುವ ಆತ್ಮೀಯ ಪದವೀಧರರ ಕ್ಷೇತ್ರದ ಕರ್ನಾಟಕ ಪ್ರಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ, ಕೆಪಿಸಿಸಿ ಪದವೀಧರರ ವಿಭಾಗದ ಅಧ್ಯಕ್ಷ ಎ.ಎನ್. ನಟರಾಜ್ ಗೌಡ ಅವರು ಪ್ರಕಾಶ್ ರಾಮಾನಾಯ್ಕ್ ಅವರನ್ನು ಚಿತ್ರದುರ್ಗ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ತಾವು ವಹಿಸಿಕೊಂಡಿರುವ ಜಿಲ್ಲೆ ವ್ಯಾಪ್ತಿಯ ಆತ್ಮೀಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದ ಮಾನ್ಯ ಶಾಸಕರು, ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ಸಮನ್ವಯ ಸಾಧಿಸಿ, ಪದವೀಧರರ ಮತದಾರರ ಪಟ್ಟಿಗೆ ಅತೀ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸುವಂತೆ ಹಾಗೂ ಪಕ್ಷದ ಗೆಲುವಿಗಾಗಿ ಎಲ್ಲ ರೀತಿಯಲ್ಲೂ ಶ್ರಮಿಸುವಂತೆ ಅವರಿಗೆ ನಿರ್ದೇಶಿಸಲಾಗಿದೆ.
ಇಂತಿ
ತಮ್ಮ ವಿಶ್ವಾಸಿ,
ಪ್ರಕಾಶ್ ರಾಮಾನಾಯ್ಕ್
ಅಧ್ಯಕ್ಷರು, ಪದವೀಧರರ ವಿಭಾಗ
ಜಿಲ್ಲಾ ಕಾಂಗ್ರೆಸ್ ಸಮಿತಿ, ಚಿತ್ರದುರ್ಗ
ಮೊ: 9945545936
About The Author
Discover more from JANADHWANI NEWS
Subscribe to get the latest posts sent to your email.