ಜಿಲ್ಲಾ ಸುದ್ದಿ ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ಚೌಡೇಶ್ವರಿ ದೇವಾಲಯ ಸಮಿತಿ ಸದಸ್ಯರು ವಾರ್ಷಿಕ ಜಾತ್ರೆ ನಿಮಿತ್ತ ಪೂರ್ವಭಾವಿ ಸಭೆ ನಡೆಸಿದರು. ಗೋಪನಹಳ್ಳಿ ಶಿವಣ್ಣ December 26, 2025 ನಾಯಕನಹಟ್ಟಿ : ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೇವತೆಯಾದ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 27ರಂದು...Read More