January 29, 2026
26hsdp1.jpeg


ಹೊಸದುರ್ಗ
ರಾಜ್ಯ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಮತ್ತು ಸಾಂಸ್ಕೃತಿಕ ಉತ್ಸವ 2025 ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಾನಾ ಜನಪದ ಕಲಾ ಮೇಳದೊಂದಿಗೆ ವಿಜೃಂಭಣೆಯ ಉತ್ಸವ ಜರಗಿತು.
ಶ್ರೀ ಕ್ಷೇತ್ರ ಪುಷ್ವಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ, ಮಹಾಸಂಸ್ಥಾನ, ಶ್ರೀ ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆ ಅಯೋಜಿಸಿದ್ದ ರಾಜ್ಯ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಪುಷ್ವಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾರೋಟ ವಾಹನದೋದಿಗೆ ಉತ್ಸವವು ಪಟ್ಟಣದ ಗಣೇಶ ದೇವಸ್ಥಾನ ಮುಂಭಾಗದಿAದ ಅರಂಭಗೊAಡು ಮುಖ್ಯ ರಸ್ತೆಯಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಪೂರ್ಣ ಕುಂಭ ಹೊತ್ತು, ಮಹಿಳಾ ವೀರ ಗಾಸೆ, ಚಂಡೆ ವಾದ್ಯ, ಕೋಲಾಟ ಚಿಟ್ಟಿ ಮೇಳ ಮಹಿಳಾ ಭಜನೆ, ಸ್ಥಭ್ದ ಚಿತ್ರಗಳೊಂದಿಗೆ ಮೆರವಣಿಗೆಯಲ್ಲಿ ಬಾಗವಹಿಸಿದ್ದ ಮಹಿಳೆಯರಿಗೆ ಪಟ್ಟಣದ ಟಿ ಬಿ ವೃತ್ತದಲ್ಲಿ ಹೊವು ಹಾಕುವುದರೊಂದಿಗೆ ಸೇರಿದಂತೆ ನಾನಾ ಸಾಂಸ್ಕೃತಿಕ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯು ಸಿದ್ದರಾಮೇಶ್ವರ ಸಮುದಾಯ ಭವನ ಅವರಣದವರಗೆ ವಿಜೃಂಭಣೆಯೊAದಿಗೆ ನಡೆಯಿತು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಮರಿದಿಮ್ಮಪ್ಪ, ಉಪಾಧ್ಯಕ್ಷ ಲೋಕೇಶ್ವರಪ್ಪೆ ರ್ಶಿ ಧರಣೇಶಪ್ಪ ಪಾಲಾಕ್ಷಪ್ಪ, ಪರಮೇಶ್ವರಪ್ಪ ,ಸದಾಶಿವಪ್ಪ, ನಿರ್ದೇಶಕರಾಧ ಸ್ವಾಗತ ಸಮಿತಿ ಅದ್ಯಕ್ಷ ರೇವಣ್ಣ, ವೀ ನೌಕರರ ಸಂಘದ ಅಧ್ಯಕ್ಷ ಶಶಿಧರ, ಜಾದುಮೋಹನ್, ಉತ್ಸವ ಸಮಿತಿ ಅಧ್ಕಷ ಅರಲಹಳ್ಳಿ ಪ್ರಸನ್ನಕುಮಾರ್, ರಾಜ್ಯದ ನಾನಾ ಬಾಗಗಳಿಂದ ಅಗಮಿಸಿದ್ದ ಮಹಿಳಾ ಸಂಘದಿಂದ ಪ್ರತನಿದಿಗಳು ಪುಷ್ವಗಿರಿ ಮಹಾಸಂಸ್ಥಾನದ ಸಂಯೋಜಕ ನಾಗರಾಜ್ ಉತ್ಸವದ ದಲ್ಲಿಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading