ಚಳ್ಳಕೆರೆ ಏ26
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ನಗರಸಭೆ ಆಡಳಿತ ಅಧಿಕಾರ ಕಾಂಗ್ರೆಸ್ ಪಕ್ಷದ ಆಡಳಿತದ ಚುಕ್ಕಾಣಿಯಲ್ಲಿ ಲಾಲಸೆಯ ಪ್ರಭಾವವೋ ಎಂಬಂತೆ ಸ್ಥಳೀಯ ನಗರಭೆಗೆ ನಾಲ್ಕೂವರೆ ವರ್ಷದಲ್ಲಿ ಧೀವ್ಯ ಪ್ರಭು.ವೆಂಕಟೇಶ್ ಇಬ್ಬರು ಜಿಲ್ಲಾಧಿಕಾರಿಗಳು ಸೇರಿದಂತೆ 8 ಜನ ಅಧ್ಯಕ್ಷರು, 4ಜನ ಉಪಾಧ್ಯಕ್ಷರು ಹಾಗೂ 4 ಸ್ಥಾಯಿ ಸಮಿತಿ ಹಾಗೂ ಮೇ ತಿಂಗಳಲ್ಲಿ ಮತ್ತೂಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಬ್ಬರು ಮಹಿಳಾ ಸದಸ್ಯರು ಅಧಿಕಾರದ ಗದ್ದುಗೆ ಏರಿ 5ವರ್ಷದ ನಗರಸಭೆ ಒಟ್ಟು 18 ಜನ ಸದಸ್ಯರು ಅಧಿಕಾರದ ಗದ್ದುಗೆ ಏರಿರುವ ಅಧಿಕಾರ ಹಂಚಿಕೆ ಮಾದರಿಯಾಗಿ ಇತಿಹಾಸದ ದಾಖಲೆಗಳ ಪುಟ ಸೇರಲಿದೆ.
ಐದು ವರ್ಷಗಳ ಅಧಿಕಾರ ಅವಧಿಯಲ್ಲಿ 18 ಅಧ್ಯಕ್ಷ.ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ 18 ಜನ ಅಧಿಕಾರ ನಡೆಸಿದರೂ ಸಹ ಸುಮಾರು 7 ವರ್ಷಗಳು ಕಳೆದರೂ ಸ್ವಂತ ನಗರಸಭೆ ಕಚೇರಿ ಕಟ್ಟಡ ಪೂರ್ಣಗೂಳಿಸದೆ ರಂಗಮಂದಿರದಲ್ಲಿ ಆಡಳಿತ ಚುಕ್ಕಾಣಿ ನಡೆಸುತ್ತಿರುವುದು ವಿಪರ್ಯಾಸದ ಸಂಗತಿ ಯಾದರೆ ಸ್ವಚ್ಚತೆ. ವಾಸವಿ ನಿಲುಗಡೆಗೆ ಸರಿಯಾದ ಸ್ಥಳ ನಿಗದಿ.ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಮೂಲಭೂತ ಸೌಲಭ್ಯಗಳ ಕೂರತೆಯಿಂದ ನರಳುವಂತಾಗಿದೆ ಎಂಬ ಆರೋಪಿಗಳು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರಿಂದಲೇ ಕೇಳಿ ಬರುತ್ತಿವೆ..


ಅಧ್ಯಕ್ಷರು
ಸಿ.ಬಿ.ಜಯಲಕ್ಷ್ಮಿ ಕೃಷ್ಣಮೂರ್ತಿ – 03/11/2020 ರಿಂದ 24/11/2021
ಜೈತುನ್‌ಬಿ ಮಾಲೀಕ್‌ಸಾಬ್
25-11-2021 ರಿಂದ 15/12/2021
ಸುಮಕ್ಕ ಆಂಜನೇಯ
16/12/2021 ರಿಂದ 02/05/2023
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ
ಆಡಳಿತಾಧಿಕಾರಿಗಳು
31/05/2023 ರಿಂದ 22/01/2024
ರವರೆಗೆ
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಡಳಿತಾಧಿಕಾರಿಗಳು – 23/01/2024 ರಿಂದ 28/08/2024
ಜೈತುನ್‌ಬಿ ಮಾಲೀಕ್‌ಸಾಬ್ – 29/08/2024 ರಿಂದ 10/03/2025
ಸುಮ ಭರಮಯ್ಯ ಪ್ರಭಾರ – 11/03/2025 ರಿಂದ 25/03/2025
ಆರ್.ಮಂಜುಳ ಪ್ರಸನ್ನಕುಮಾರ್ – 26/03/2025 ರಿಂದ
ಉಪಾಧ್ಯಕ್ಷರು
ಜೈತುನ್‌ಬಿ ಮಾಲೀಕ್‌ಸಾಬ್ – 03/02/2020 ರಿಂದ
ಆರ್.ಮಂಜುಳ ಪ್ರಸನ್ನಕುಮಾರ್ – 20/11/2022
ಓ.ಸುಜಾತ ಪ್ರಹ್ಲಾದ್ – 29/08/2024 ರಿಂದ 03/12/2024ಸುಮ ಭರಮಯ್ಯ – 21/12/2024 ರಿಂದ 15/04/2025
ಸ್ಥಾಯಿಸಮಿತಿ ಅಧ್ಯಕ್ಷರು ಬಿ.ಟಿ.ರಮೇಶ್ ಗೌಡ 24/12/2020 ರಿಂದ 24/12/2021
ಆರ್.ರುದ್ರನಾಯ್ಕ – 21/01/2022 ರಿಂದ 21/01/2023
ಎಂ.ಜೆ.ರಾಘವೇಂದ್ರ – 21/01/2023 ರಿಂದ 21/01/2024ಟಿ.ಮಲ್ಲಿಕಾರ್ಜುನ 17/01/2025 ರಿಂದ
ಮುಂದಿನ ಅಧ್ಯಕ್ಷೆಯಾಗಿ ಶಿಲ್ಪಾ ಉಪಾಧ್ಯಕ್ಷೆ ಯಾಗಿ ಕವಿತಭೋರಯ್ಯ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ…
About The Author
Discover more from JANADHWANI NEWS
Subscribe to get the latest posts sent to your email.