ನಾಯಕನಹಟ್ಟಿ ::ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಕೊಲ್ಲಾಪುರದಮ್ಮ ದೇವಿ ಕಾರ್ತಿಕ ಮಾಸದ ರಥೋತ್ಸವಕ್ಕೆ ಬಿಜೆಪಿ ನಾಯಕನಹಟ್ಟಿ ಮಂಡಲ ಪ್ರಬಲ ಆಕಾಂಕ್ಷಿ ಎಂ.ಎಸ್. ರವೀಂದ್ರ ರವರು ಶ್ರೀ ಕೊಲ್ಲಾಪುರದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ. ಮಂಜುನಾಥ್ ಮಂಡಲ ಕಾರ್ಯದರ್ಶಿ ಎಚ್.ಪಿ ಪ್ರಕಾಶ್ ರೆಡ್ಡಿ, ಕೆ ಸೂರಯ್ಯ ಎಂ. ರಾಜಣ್ಣ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.