September 14, 2025
IMG-20250724-WA0162.jpg

ಚಳ್ಳಕೆರೆ ಜ.,25

ಆಹಾರ ಉದ್ದಿಮೆದಾರರು ಮತ್ತು ವ್ಯಾಪಾರಸ್ಥರಿಗೆ ಫೋ ಸ್ಟಾಕ್‌ನ ಆಹಾರ ಭದ್ರತೆ ತರಬೇತಿ ಕಾರ್ಯಾಗಾರ ನಡೆಯಿತು.

ನಗರದ ನಗರಸಭೆಯ ಅಂಬೇಡ್ಕರ್ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕರ ಜಿಲ್ಲಾ ಅಂಕಿತ ಅಧಿಕಾರಿಗಳ ಕಚೇರಿ ವತಿಯಿಂದ ‘ಸುರಕ್ಷಿತ ಆಹಾರದಿಂದ ಸದೃಢ ಆರೋಗ್ಯ ‘ ಶೀರ್ಷಿಕೆಯಡಿ ನಡೆದ ಕಾರ್ಯಾಗಾರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಜಿಲ್ಲಾ ಅಂಕಿತಾಧಿಕಾರಿಗಳು ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ ಅಧಿಕಾರಿ ಡಾ|| ರಾಜಶೇಖರ್ ಪಾಳೇದಾರ್ ಮಾತನಾಡಿ ಆಹಾರ ಮತ್ತು ಸುರಕ್ಷತಾ ಕಾಯಿದೆ ವಿಜ್ಞಾನ ಆಧಾರಿತ ಮಾನ ದಂಡಗಳು ಆಹಾರ ಕಲಬೆರಕೆ ತಡೆಗಟ್ಟುವಿಕೆ, ಸಾರ್ವಜನಿಕರ ಆರೋಗ್ಯ ರಕ್ಷಣೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು.
ಪೌರಾಯುಕ್ತ ಜಗನ್ ರೆಡ್ಡಿ ಎಚ್ ಜಿ .
ಆಹಾರ ಸುರಕ್ಷತಾ ಅಧಿಕಾರಿ ಚಳ್ಳಕೆರೆ ಮಂಜುನಾಥ ಕೆ ಓ .ಹೋಟೆಲ್ ಮತ್ತು ಬೇಕರಿ ಗಳ ಅಧ್ಯಕ್ಷ. ಗುರುನಾಥ್ ಭಟ್ .
ಬೀದಿ ಬದಿ ವ್ಯಾಪಾರದ ಸಂಘದ
ಬಿ ಪಟೇಲ್ .ಗ್ಲೋಬಲ್ ಇನ್ಸಿಟ್ಯೂಟ್ ಮತ್ತು
ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ರಾಘವೇಂದ್ರ ಶೆಟ್ಟಿ.ತರಬೇತಿದಾರರು
ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಭಾರತ
ಯಶ್ವಂತ್ ಅರುಣ್ .
ಪಂಡಿತ್ ರಾವ್
ಮೇಲ್ವಿಚಾರಕರು ಆಹಾರ ಸುರಕ್ಷತಾ ತರಬೇತಿ ಮತ್ತು
ಪ್ರಮಾಣ ಪತ್ರ ಕೇಂದ್ರ ಕರ್ನಾಟಕ ರಾಜ್ಯ
ಸಂತೋಷ್ ಕೆ ಎನ್ ರವರು
ಜಿಲ್ಲಾ ಸಂಯೋಜಕರು ಆಹಾರ ಸುರಕ್ಷತಾ ತರಬೇತಿ ಮತ್ತು
ಪ್ರಮಾಣ ಪತ್ರ ಕೇಂದ್ರ.
ಸೋಮಶೇಖರ್
ಜಿಲ್ಲಾ ಸಂಯೋಜಕರು ಆಹಾರ ಸುರಕ್ಷತಾ ತರಬೇತಿ ಮತ್ತು
ಪ್ರಮಾಣ ಪತ್ರ ಕೇಂದ್ರ ಚಿತ್ರದುರ್ಗ .
ಏಕಾಂತ ಜಿ ಪಿ
ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading