September 15, 2025
IMG-20250525-WA0194.jpg

ಹಿರಿಯೂರು ತಾಲ್ಲೂಕಿನ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಹಾಗೂ ಚೇತನ ಫೌಂಡೇಶನ್ ಧಾರವಾಡ ವತಿಯಿಂದ ಸಮಾಜದಲ್ಲಿ ಅನನ್ಯ ಸೇವೆ ಸಲ್ಲಿಸಿರತಕ್ಕಂತಹ ಸಮಾಜ ಸೇವಕರಿಗೆ ಪುರುಷರಿಗೆ ರಾಜ್ಯ ಪ್ರಶಸ್ತಿಮಟ್ಟದ ರಾಜ ವೀರ ಮದಕರಿ ನಾಯಕ ಸೆವಾರತ್ನ ಪ್ರಶಸ್ತಿ ಹಾಗೂ ಸಮಾಜ ಸೇವೆಯಲ್ಲಿ ಮಹಿಳೆಯರಿಗೆ ರಾಜ್ಯ ಮಟ್ಟದ ವೀರ ವನಿತೆ ಒನಕೆ ಓಬವ್ವ ಪ್ರಶಸ್ತಿ ಪ್ರದಾನವನ್ನು ಚಿತ್ರದುರ್ಗ ರೋಟರಿ ಬಾಲಭವನದಲ್ಲಿ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಕೆ.ಎಂ.ವೀರೆಶ್.ರಾಜ್ಯಾಉಪಾದ್ಯಕ್ಷರು ವಚನ ಸಾಹಿತ್ಯ ಪರಿಷತ್ ಹಾಗೂ ಬಾಪುಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ವಹಿಸಿದ್ದರು ಹಾಗೂ ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡ್ಲೀಗೆರೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಪ್ರಸನ್ನ ನಾಡಿಗರ್. ತಾಲೂಕು ಅಧ್ಯಕ್ಷರಾದ ಪರಮೇಶ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು
ರಾಜ ವೀರ ಮದಕರಿ ಸೆವಾರತ್ನ ಪ್ರಶಸ್ತಿಗೆ ಹಿರಿಯೂರು ತಾಲ್ಲೂಕಿನಿಂದ
ಪರಮೇಶ್ ಈ.
ಬಸವರಾಜ್ ಸಿ
ಶಾಮು ಅರ್
ಜಾಫರ್ ಸಾದಿಕ್
ಡಾ ನಾಗರಾಜ್
ಚಂದ್ರಶೇಖರ ಎಚ್ ಎಸ್
ಎನ್ ನರಸಿಂಹಮೂರ್ತಿ
ವೆಂಕಟೇಶ್ ಅರ್
ರಾಜ್ಯಮಟ್ಟದ ವೀರ ವನಿತೆ ಒನಕೆ ಓಬವ್ವ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಹಿರಿಯೂರು ತಾಲೂಕಿನಿಂದ
ಶ್ರೀಮತಿ ಶಿವರಂಜಿನಿ
ಶ್ರೀಮತಿ ಅಂಬಿಕಾ ಆರಾಧ್ಯ
ಶ್ರೀಮತಿ ಶಶಿಕಲಾ ರವಿಶಂಕರ್
ಶ್ರೀಮತಿ ರಮ್ಯ
ಶ್ರೀಮತಿ ತಿಪ್ಪಮ್ಮ ನಾಗರಾಜ್
ಶ್ರೀಮತಿ ಅಂಬಿಕಾ
ಪ್ರಶಸ್ತಿಗೆ ಭಾಜನರಾದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading