ಚಳ್ಳಕೆರೆ ಮೇ16
ಪಾರಂಪರಿಕ ವೈದ್ಯ ತಮಿಳುನಾಡಿನ ದಿಂಡಿಗಲ್ ಕೆ. ಮುತ್ತುಕೃಷ್ಣನ್
ವಾಸವಿ ಸೇವಾ ಟ್ರಸ್ಟ್ (ರಿ)
ಹಾಗೂ
ಆವೋಪ ಸಂಘ
ವಾಸವಿ ಮಹಲ್ ಸಂಯುಕ್ತಾಶ್ರಯದಲ್ಲಿ
[ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ)
“ಸಿದ್ದ ಕಣ್ಣಿನ ಹನಿ” ಕಾರ್ಯಕ್ರಮವನ್ನು ವಂಶ ಪಾರಂಪರೆಯ ಸಿದ್ಧವೈದ್ಯರಾದ ಕೆ.ಮುತ್ತುಕೃಷ್ಣನ್, ಬಂಡಿಕಲ್, ತಮಿಳುನಾಡು
ಇವರಿ೦ದ ಪ್ರತಿ ತಿಂಗಳು 26 ನೇ ತಾರೀಖು ಮಧ್ಯಾಹ್ನ 2-00 ರಿಂದ ಸಂಜೆ 5-00 ರ ವರೆಗೆ ಚಳ್ಳಕೆರೆಯ ವಾಸವಿ ಏ26ರ ಶನಿವಾರ ಮಧ್ಯಾಹ್ನ 2 ಗಾಂಧಿಯಿಂದ ಸಂಜಿ 5 ಗಂಟೆಯವರೆಗೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಮಹಲ್‌ನಲ್ಲಿ
ನೆರವೇರಿಸಲಾಗುವುದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣುರಿ, ಕಣ್ಣು ಕೆಂಪಾಗುವುದು, ಕಣ್ಣಿನ ಪೊರೆ
ಬರುವ ಹಂತದಲ್ಲಿರುವವರು, ಮೈಗ್ರೇನ್, ತಲೆನೋವು ಹಾಗೂ ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ಮತ್ತು ಸಮೀಪ ದೃಷ್ಟಿಯಲ್ಲಿ ತೊಂದರೆ
ಇರುವವರಿಗೆ ಮತ್ತು ಸೂಕ್ಷ್ಮ ಕೆಲಸಗಳಾದ ಚಿನ್ನ,ಬೆಳ್ಳಿ ಕೆಲಸಗಾರರು, ಟೈಲರಿಂಗ್ ಕೆಲಸಗಾರರು, ಕಂಪ್ಯೂಟರ್ ಆಪರೇಟರ್ ಹಾಗೂ
ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಈ ಕಣ್ಣಿನ ಹನಿ ಎಷ್ಟು ಬಾರಿ ಹಾಕಿಸಿಕೊಂಡರೂ ಯಾವುದೇ
ದುಷ್ಪರಿಣಾಮಗಳಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಕೋರಿದೆ 8073509578,9880335557,
9845484022, 9845301421
.

About The Author
Discover more from JANADHWANI NEWS
Subscribe to get the latest posts sent to your email.