ನಾಯಕನಹಟ್ಟಿ : ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗುಂತ ಕೋಲಮ್ಮನಹಳ್ಳಿ
ಗ್ರಾಮದ ಶ್ರೀಮತಿ ಗೀತಾ ಮಹಾಂತೇಶ್ ಆವರ ಪುತ್ರಿ ಜ್ಞಾನೇಶ್ವರಿ ಪಾಟೀಲ್
ಎಂ ಕನ್ನಡ ಫಿಲಂ ಚೇಂಬರ್
ಸಂಸ್ಥೆಯ
ವತಿಯಿಂದ
ಸಮಾಜದಲ್ಲಿ ತಮ್ಮದೇ ಅದ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ದಾರಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಸರಳತೆಯ ಶಿಬಿರ ಕರ್ನಾಟಕ ರತ್ನ ನಗು ಮುಖದ ಪರಮಾತ್ಮ ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ರವರ ಸ್ಫೂರ್ತಿಯೊಂದಿಗೆ ರಾಜ್ಯ ಮಟ್ಟದ ಕಾರ್ಯಕ್ರಮ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದನಾ ಪ್ರಶಸ್ತಿ ಪತ್ರವನ್ನು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಸನ್ಮಾನಿಸಿದರು.

About The Author
Discover more from JANADHWANI NEWS
Subscribe to get the latest posts sent to your email.