ಚಳ್ಳಕೆರೆ ಮಾ.25
ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ರಾಜ್ಯದಲ್ಲಿ ಪ್ರಥಮ ಬಾರಿಗೆ ‘ಆನ್ ಲೈನ್’ ಮೂಲಕ ವೈಯಕ್ತಿಕ ಕಾಮಗಾರಿಯ ಕ್ರಿಯಾ ಯೋಜನೆಗೆ ಹೆಸರು ಸೇರ್ಪಡೆ ಮಾಡಿಕೊಂಡಿರುವುದು ಶ್ಲಾಘನೀಯ .
ಹೌದು ಇದು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪಾರದರ್ಶಕತೆ ತರಲು ಇದೇ ಮೊದಲ ಸಲ ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್ ಮೂಲಕ ಆನ್‌ಲೈನ್‌ನಲ್ಲೇ ಆ್ಯಕ್ಷನ್ ಪ್ಲಾನ್‌ಗೆ ಹೆಸರು ಸೇರಿಸಿಕೊಳ್ಳಲು ಅ.2 ರಿಂದ ನ.5ರವರೆಗೂ ಆವಕಾಶ ನೀಡಿತ್ತು.




















measurement ಮಾಡುವಾಗ ಯಡವಟ್ಟು
Online action plan ನಲ್ಲಿ pre
measurement ಮಾಡುವಾಗ ಅದಿಕಾರಿ ಸಿಬ್ಬಂದಿಗಳ ಯಡವಟ್ಟಿನಿಂದ ..ಇದು ಕೇವಲ ಗೋಪನಹಳ್ಳಿ ಪಂಚಾಯತಿಗೆ ಸಂಬಂದಿಸಿ ಕಥೆಯಲ್ಲ ಗೋಪನಹಳ್ಳಿ ಗ್ರಾಮಪಂಚಾಯಿತಿಯನರೇಗಾ ಆನ್ ಲೈನ್ ಕ್ರೀಯಾ ಯೋಜನೆ ಪರಿಶೀಲನೆ ಮಾಡಿದ ಬೆಂಗಳೂರು.ಶಿಮಮೊಗ್ಗ.ತಳಕು. ಆಂದ್ರಪ್ರದೇಶ್ .ಗೋಕರ್ಣ ಸಮುದ
ದಲ್ಲಿರುವ ಜಿಪಿಎಸ್ ಲೋಕೇಶನ್ ತೋರಿಸುತ್ತಿರುವುದು ಕಂಡು ಬಂದಿದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಜಿಪಿಎಸ್ ಮಾಡಿದ್ದಾರೋ ಅಥವ ಎಲ್ಲೋ ಕೂತು ಆನ್ ಲೈನ್ ಕ್ರೀಯಾಯೋನೆಗೆ ಎಂಟ್ರಿ ಮಾಡಿದ್ದಾರೋ ಎಂಬ ಅನುಮಾನಕ್ಕೆ ಎಡೆ ಮಾಡಿಮಾಡಿದೆ.
ಇದು ಕೇವಲ ಗೋಪನಹಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಅಲ್ಲ ಬಹುತೇಕ ಪಂಚಾಯತಿಗಳಲ್ಲಿ ಯಡವಟ್ಟಾಗಿರುವುದು ಕಂಡು ಬಂದಿರುತ್ತದೆ.
ವೈಯುಕ್ತಿಕ ಕಾಮಗಾರಿಗಳು ಎಸ್ಸಿ- ಎಸ್ಟಿ ಹೊರತು ಪಡಿಸಿ ಇತರೆ ವರ್ಗದ ಫಲಾನುಭವಿಗಳು ಸಣ್ಣ ರೈತರಾಗಬೇಕೆಂಬ ನಿಯಮವಿದ್ದರೂ ವೈಯುಕ್ತಿಕ ಕಾಮಗಾರಿಗಳ ಆನ್ ಲೈನ್ ಕ್ರೀಯಾ ಯೋಜನೆಯಲ್ಲಿ ದೊಡ್ಡ ರೈತರು ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿದೆ..
About The Author
Discover more from JANADHWANI NEWS
Subscribe to get the latest posts sent to your email.