ನಾಯಕನಹಟ್ಟಿ-: ನಾಯಕನಹಟ್ಟಿ- ಹೋಬಳಿಯ ದಾಸರಮುತ್ತೇನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಮತ್ತು ಉಮಾಕಾಂತಮ್ಮ ರವರ ಪುತ್ರಿ ಟಿ. ಜಯಲಕ್ಷ್ಮಿ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಟಿ. ಜಯಲಕ್ಷ್ಮೀ ರವರು ಕನ್ನಡ ವಿಶ್ವ ವಿದ್ಯಾಲಯ ಹಂಪಿ ಕನ್ನಡ ಐತಿಹಾಸಿಕ ಕಾದಂಬರಿಗಳಲ್ಲಿ ಯುದ್ಧದ ಸ್ವರೂಪ ವಿಭಾಗದ ಡಾ. ಮಲ್ಲಿಕಾರ್ಜುನ್ ಗೌಡ.
ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ವಿಶ್ಲೇಷಣಾತ್ಮಕ ಅಧ್ಯಯನ ವಿಚಾರದಲ್ಲಿ ಮಹಾಪ್ರ ಬಂಧವನ್ನು ಮಂಡಿಸಿದ್ದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಇತ್ತೀಚೆಗೆ ಹಂಪಿಕನ್ನಡ ವಿಶ್ವವಿದ್ಯಾಲಯದಲ್ಲಿ 34ನೇ ಘಟಿಕೋತ್ಸವದಲ್ಲಿ ಮಾನ್ಯ ಕುಲಪತಿಗಳು ಮತ್ತು ಗೌರವಾನ್ವಿತ ರಾಜ್ಯ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್,
ಸಮಾಕಲಪತಿಗಳು ಮತ್ತು ಉನ್ನತ ಶಿಕ್ಷಣ ಸಚಿವರು
ಡಾ. ಎಂ ಸಿ ಸುಧಾಕರ್,
ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ
ಡಾ ಡಿವಿ ಪರ್ವಶಿವಮೂರ್ತಿ.
ಅಭಿನಂದನೆ ಸಲ್ಲಿಸಿದ. ದಾಸರಮುತ್ತೇನಹಳ್ಳಿ ಗ್ರಾಮದ ಡಾ.ಪಿ ಎಂ ಚಿನ್ನಯ್ಯ ಪ್ರೊಫೆಸರ್ ಮೈಸೂರು,ಬಿಒಆರ್ ಓಬಣ್ಣ,
About The Author
Discover more from JANADHWANI NEWS
Subscribe to get the latest posts sent to your email.