ನಾಯಕನಹಟ್ಟಿ:: ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತ ತಡೆಗೊಂಡು ಜಾಗೃತಿ ಅಭಿಯಾನಕ್ಕಾಗಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್( ರಿ) ಕರ್ನಾಟಕ ರಾಜ್ಯದಲ್ಲಿ ಹೊರಹೊಮ್ಮಿದೆ ರಸ್ತೆ ಅಪಘಾತದಲ್ಲಿ ಒಳಗಾದವರ ರಕ್ಷಣೆಗಾಗಿ ಜಿಲ್ಲಾ ತಾಲೂಕು ಹೋಬಳಿ ಗ್ರಾಮ ಸಮಿತಿಗಳನ್ನು ಪ್ರಾರಂಭಿಸಿ ರಸ್ತೆ ಅಪಘಾತ ತಡೆಗೊಂಡು ಜಾಗೃತಿ ಅಭಿಯಾನಕ್ಕಾಗಿ ಜಾಗೃತಿ ಮೂಡಿಸಿ ರಸ್ತೆ ಅಪಘಾತ ತಡೆಗಟ್ಟಲು ಹೋಬಳಿಯ ಉಪಾಧ್ಯಕ್ಷರಾಗಿ ಬಿ. ಬಸವರಾಜ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಡಿ ರಂಗಸ್ವಾಮಿ ಹೋಬಳಿಯ ಉಪಾಧ್ಯಕ್ಷ ಬಿ. ತಿಪ್ಪೇಸ್ವಾಮಿ ರವರಿಗೆ ಆದೇಶ ಪ್ರತಿಯನ್ನು ನೀಡಿದರು .
ಅಭಿನಂದನೆಗಳು ಡಾ.ಸೌಮ್ಯ ಮಂಜುನಾಥ ರಾಜ್ಯ ಪ್ರಧಾನ ಕಾರ್ಯದರ್ಶಿ , , ಪ್ರಸನ್ನ ಮಲ್ಲೂರಹಳ್ಳಿ ಅಧ್ಯಕ್ಷರು ವಿದ್ಯಾರ್ಥಿ ಘಟಕ ಮತ್ತು ನವೀನ ಆರ್ ಓಬಯ್ಯನಹಟ್ಟಿ , ಶಿವಮೂರ್ತಿ, ಡಾ ನಾಗರಾಜ್ ಮೀಸೆ , ಸಂತೋಷ , ತಿಪ್ಪೇಶ್, ಹಾಗೂ ಸಮಸ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾ ಪದಾಧಿಕಾರಿಗಳು ಅಭಿನಂದನೆಗಳು ಸಲ್ಲಿಸಿದರು.
About The Author
Discover more from JANADHWANI NEWS
Subscribe to get the latest posts sent to your email.