ವರದಿ ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ-: ದ್ವಿಚಕ್ರ ವಾಹನವನ್ನು ಚಲಿಸುವಾಗ ಹೆಲ್ಮೇಟ್ ಕಡ್ಡಾಯವಾಗಿ ಬಳಸಬೇಕು ಎಂದು ಪಿಎಸ್ಐ ಜಿ.ಪಾಂಡುರಂಗಪ್ಪ ಯವರು ತಿಳಿಸಿದರು


.
ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಗುರುವಾರದಂದು. ಜಿಲ್ಲಾ ಪೋಲೀಸ್ ಹಾಗೊ ನಾಯಕನಹಟ್ಟಿ ಪೋಲೀಸ್ ಠಾಣಿ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.
ವಾಹನ ಸವಾರರಿಗೆ ಸಂಚಾರಿ ನಿಯಮದ ಬಗ್ಗೆ ರಸ ಪ್ರಶ್ನೆ ಕೇಳಿ ಸರಿಯಾದ ಉತ್ತರ ನಿಡಿದಂತ್ತ ವಾಹನ ಸವರರಿಗೆ ನಮ್ಮ ಪೊಲೀಸ್ ಠಾಣಾ ವತಿಯಿಂದ ಹೆಲ್ಮೆಟ್ ನೀಡಲಾಗುವುದು ಪ್ರತಿಯೋಬ್ಬ ವಾಹನ ಸವಾರರು ಹೆಲ್ಮೇಟ್ ಧರಿಸಬೇಕು ನಿಮ್ಮ ಜೀವನ ಮತ್ತು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಅದೇ ರೀತಿ ಮಧ್ಯಪಾನ ಮಾಡಿ ವಾಹನವನ್ನು ಚಲಿಸುವುದು ಅಪರಾಧ ಆದ್ದರಿಂದ ಯಾರೇ ಬೈಕ್ ಅನ್ನು ಚಲಾಯಿಸಿದರು ಕೂಡ ಹೆಲೈಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದರು ನಿಯಮಗಳನ್ನು ತಪ್ಪದೇ ಪಾಲಿಸಬೇಕು.ವಾಹನ ಸವರರಿಗೆ ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಎಎಸ್ಐ ದಾದಾಪೀರ್, ಸಿಬ್ಬಂದಿಗಳಾದ ರಾಮಾಂಜನಿ, ಹಾಲೇಶ್, ಅಣ್ಣಪ್ಪ ನಾಯ್ಕ,ಹರೀಶ್, ರಾಜು, ವೀರೇಶ್, ಸೇರಿದಂತೆ ವಾಹನ ಸವಾರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.