
ಹೊಸದುರ್ಗ:ಪಟ್ಟಣದಲ್ಲಿ ಇರುವ 23 ವಾರ್ಡುಗಳಲ್ಲೂ ಪಕ್ಷಬೇದ ಮರೆತು ಕೆಲಸ ಮಾಡಿಸುವೆ ಎಂದು ಪುರಸಭಾ ಅಧ್ಯಕ್ಷೆ ಶ್ರೀಮತಿರಾಜೇಶ್ವರಿಆನಂದ್ ಆಶ್ವಾಸನೆ ನೀಡಿದರು
ಪಟ್ಟಣದ ಪುರಸಭಾ ಆವರಣದಲ್ಲಿ ಆಯೋಜಿಲಾಗಿದ್ದ ಪೌರಕಾರ್ಮಿಕರಿಗೆ ನಿತ್ಯ ಬಳಕೆಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದರು.
ಈಗ ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲಾ, ಆದರೂ ಸರ್ವಜನಿಕರು ನೀರಿನ ಮಿತ ಬಳಕೆ ಹಾಗೂ ವ್ಯರ್ಥವಾಗಿ ಬಳಸುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ, ಜಲ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆ ಮತ್ತು ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು. ಈ ಸಂಧರ್ಬದಲ್ಲಿ ಪುರಸಭಾ ಉಪಾಧ್ಯಕ್ಷೆ ಶ್ರೀಮತಿ ಗೀತಾಆಸಂಧಿ, ಸದಸ್ಯರುಗಳಾದ ದೊಡ್ಡಯ್ಯ, ಶ್ರೀಮತಿ ಸರೋಜಮ್ಮ,ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಹಾಗೂ ಸಿಬ್ಬಂಧಿ ವರ್ಗದವರು ಕಾರ್ಮಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.