December 15, 2025
8160dffff7b439362d4b43e1b0fac9d5.webp

ನಾಯಕನಹಟ್ಟಿ:: ನಾಯಕನಹಟ್ಟಿ 66/11 KV, ವಿದ್ಯುತ್ ವಿತರಣಾ
ಕೇಂದ್ರದಿಂದ ಸರಬರಾಜು ಆಗುವ F1 DRDO, F3 ನೆರಲಗುಂಟೆ, F4, ಮಹದೇವಪುರ, F7 NJY ಗೌರಿಪುರ, F8 ಸೋಲಾರ್, F18ಸೋಲಾರ್ ವಿದ್ಯುತ್ ಮಾರ್ಗಗಳ ಪೂರೈಕೆಯಲ್ಲಿ
ಶನಿವಾರ ಮತ್ತು ಭಾನುವಾರ
F3 ನೇರಲಗುಂಟೆ ಮಾರ್ಗದಲ್ಲಿ ರೀ ಕಂಡಕ್ಟರಿಂಗ್ ಕಾಮಗಾರಿಯೂ ಮತ್ತು 11KV ಸೋಲಾರ್ ಮಾರ್ಗದ ಕಾಮಗಾರಿಗೆ ಹಾಲಿ ಇರುವ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಅಪಘಾತಗಳು ಆಗುವ ಸಂಭವಗಳು ಇರುವುದರಿಂದ ಬೆಳಿಗ್ಗೆ 11ರಿಂದ ಸಂಜೆ 4ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗುವುದರಿಂದ
ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ, ಗೆಜ್ಜಗನಹಳ್ಳಿ, ರಾಮಸಾಗರ ಗೌರಿಪುರ,ಕುದಾಪುರ ಮನಮೈನಹಟ್ಟಿ ,ಡಿಆರ್ ಡಿಒ, ಐಐಎಸ್ಸಿ ಕ್ಯಾಂಪಸ್ ಗಳಲ್ಲಿ ನಿರಂತರ ಜ್ಯೋತಿ, ಕೃಷಿ ಸಂಬಂದಿಸಿದಂತೆ
ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಾಸ ಆಗುವುದರಿಂದ ರೈತರು, ಸಹಕರಿಸಬೇಕೆಂದು ಬೆಸ್ಕಾಂ ತಳಕು ಉಪವಿಭಾಗ ಎಇಇ, ಏನ್.ಜಿ ಮಮತಾ ರವರು ಮನವಿ ಮಾಡಿಕೊಂಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading