ಚಳ್ಳಕೆರೆ ಅ.24 ಮಳೆಬಂದು ಕೆರೆಯಲ್ಲಿ ಮುಳುಗಡೆಯಾಗಿರುವ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬೀರುವುದರಿಂದ ಜನರಿಗೆ ಶುದ್ದವಾದ ಕುಡಿಯುವ ನೀರು ಸರಬರಾಜುವಮಾಡುವಂತೆ ತಾಪಂ ಇ.ಒ ಶಶಿಧರ್ ಕಿವಿಮಾತು ಹೇಳಿದರು.
ತಾಲೂಕಿನ ನಾಯಕನಹಟ್ಟಿ.ತಳಕು ಹೋಬಳಿ ವ್ಯಾಪ್ತಿಯಕೆರೆಯಲ್ಲಿ ಮುಳುಗಡೆಯಾಗಿರುವ ಕೊಳವೆ ಬಾವಿ ಹಾಗೂ ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.







ಜನಧ್ವನಿ ಡಿಜಿಟಲ್ ಮೀಡಿಯಾ ಬುಧವಾರ ವಷ್ಟೆ ಕೆರೆಗಳು ಭರ್ತಿ ಮುಳುಗಡೆಯಾದ ಕೊಳವೆ ಬಾವಿಗಳು ನೀರಿಗಾಗಿ ಜನರ ಪರದಾಟ ಎಂದು ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಎನ್.ಮಹದೇವಪುರ.ಮನಮೈನಹಟ್ಟಿ. ಮನ್ನೇಕೋಟೆ.ನೆಲಗೇತನಹಟ್ಟಿ ಗ್ರಾಮಪಂಚಾಯಿತಿ ವ್ಯಾಪ್ತಿಗಳಿಗೆ ಭೇಟಿ ನೀಡಿ ಮಳೆಯಿಂದ ಅನಾಹುತ .ಕಲುಷಿತವಾದವನೀರಿನ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಪಿಡಿಗಳಿಗೆ ಸೂಚನೆ ನೀಡಿ ಗ್ರಾಪಂ ಕಚೇರಿಗಳಿಗೆ ಭೇಟಿ ಕಡತಗಳ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು.ಸದಸ್ಯರು ಹಾಗೂ ಪಿಡಿಒ ಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.