March 18, 2026
FB_IMG_1729776037253.jpg


ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ನಾಯಕ ಸಮುದಾಯದಿಂದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಿತಿಯನ್ನು ರಚಿಸಲಾಯಿತು.
ಈ ವಾಲ್ಮೀಕಿ ನಾಯಕ ಸಮಿತಿಯ ಗೌರವ ಅಧ್ಯಕ್ಷರಾಗಿ ಜೆ.ಬಿ.ರಾಜು, ಅಧ್ಯಕ್ಷರಾಗಿ, ಕೆ.ನಾಗರಾಜ್ ಸೊಂಡೆಕೆರೆ, ಉಪಾಧ್ಯಕ್ಷರಾಗಿ ಮಂಜುನಾಥ್ ಕೆ.ಎಂ.ಕೊಟ್ಟಿಗೆ. ರಾಮಾಂಜನೇಯ, ಪ್ರಧಾನ ಕಾರ್ಯದರ್ಶಿಯಾಗಿ ವಕೀಲರಾದ ಚಿತ್ರಲಿಂಗಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ್, ತಿಪ್ಪೇಸ್ವಾಮಿ ಮಿಲ್ಕ್ ಟಿ. ಬಿ ಸರ್ಕಲ್, ತಿಪ್ಪನಾಯಕ. ಬಿ ಆದರಾಳು, ಖಜಾಂಚಿಯಾಗಿ ಶ್ರೀಧರ್ ಹೇಮದಳ ಆಯ್ಕೆ ಮಾಡಲಾಯಿತು.
ವಾಲ್ಮೀಕಿ ನಾಯಕ ಸಮಿತಿಯ ನಿರ್ದೇಶಕರುಗಳಾಗಿ ಶರತ್ ಒಬೇನಹಳ್ಳಿ, ಮಂಜುನಾಥ್ ನಾಗೇನಹಳ್ಳಿ, ಯೋಗರಾಜು, ದೇವರಾಜ್ ಹೇಮಾದಳ, ಚಿದಾನಂದ ಸ್ವಾಮಿ ಬೇತೂರು ಪಾಳ್ಯ, ಈಶ್ವರಪ್ಪ ಖಂಡೇನಹಳ್ಳಿ, ದಯಾನಂದ್, ದೇವರಾಜು ಉಪ್ಪಳಗೆರೆ, ಶಿವರಾಂ, ಲೋಕೇಶ್ ಮಾಳಿಗೆ, ಗಿರೀಶ್ ನಾಗೇನಹಳ್ಳಿ, ಶ್ರಾವಣಗೆರೆ ರಾಜಣ್ಣ, ಪಾಂಡು, ರಂಗಸ್ವಾಮಿ, ಓಬೇನಹಳ್ಳಿ ಶ್ರೀನಿವಾಸ್, ವದ್ದಿಕೆರೆ ರಂಗಯ್ಯ, ಹೇಂಜೆರಪ್ಪ ಯರಬಳ್ಳಿ, ಪುಟ್ಟರಂಗಪ್ಪ, ಕರಿಯಲ ರಾಮಣ್ಣ, ಧೀರಕ ನಾಯಕ, ಓಬವ್ವನಳ್ಳಿ ಶಿವಣ್ಣ ಆಯ್ಕೆಯಾಗಿದ್ದಾರೆ.
ಈ ವಾಲ್ಮೀಕಿ ನಾಯಕ ಸಲಹಾ ಸಮಿತಿಯ ಸದಸ್ಯರುಗಳಾಗಿ ಈಶ್ವರಪ್ಪ ಹೇಮದಳ, ನಾಗರಾಜನಾಯಕ ಸಿದ್ದವ್ವನಹಳ್ಳಿ, ತಿಪ್ಪೇರುದ್ರಪ್ಪ, ನಾಗರಾಜ್, ನಿಂಗಪ್ಪ, ನರಸಿಂಹಮೂರ್ತಿ, ಮರಡಿ ವಿಶ್ವನಾಥ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading