ಚಳ್ಳಕೆರೆ ಸೆ24. ಸರಕಾರಿ ಇಲಾಖೆ ಕಚೇರಿ ಸಿಬ್ಬಂದಿಯೊಬ್ಬರ ಲಂಚದ ಬಗ್ಗೆ ವಿಳಾಸವಿಲ್ಲದ ವ್ಯಕ್ತಿಯೊಬ್ಬರು ಜನಧ್ವನಿ ಡಿಜಿಟಲ್ ಮೀಡಿಯಾ ಕಚೇರಿಗೆ ಬುಧವಾರ ಪತ್ರವೊಂದು ಬಂದಿದೆ.
ಅನಾಮದೇಯ ಅಂಚೆ ಪತ್ರದ ಲಕೋಟಿ ಮೇಲೆಯೂ ದೂರುದಾರನ ವಿಳಾಸ ಮೊಬೈಲ್ ನಂಬರ್ ಇಲ್ಲದ ಪತ್ರವನ್ನು ಬಿಚ್ಚಿ ನೋಡಿದಾಗ ಚಳ್ಳಕೆರೆ ತಾಲೂಕು ಕಚೇರಿ ಸಿಬ್ಬಂದಿಯೊಬ್ಬರ ಮೇಲೆ ಲಂಚಾವತಾರದ ಬಗ್ಗೆ ಅನಾಮದೇಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿ ಈ ಹಿಂದೆಯೂ
ಚಳ್ಳಕೆರೆ ಉಪಖಜಾನೆ ಅಧಿಕಾರಿಯ ವಿರುದ್ದ ಅನಾಮದೇಯಾ ಪತ್ರ ಬರೆದ ಬೆನ್ನಲ್ಲೇ ಈಗ ತಾಲೂಕು ಕಚೇರಿಯ ಸಿಬ್ಬಂದಿಯೊಬ್ಬರ ಮೇಲೆ
ಜನಧ್ವನಿ ಡಿಜಿಟಲ್ ಮೀಡಿಯಾಗೆ ಅಧಿಕಾರಿಯ ಲಂಚಾವತಾರದ ವಿರುದ್ದ ಅನಾಮದೇಯ ಪತ್ರ ಬರೆದಿದ್ದಾರೆ.
ದಾಖಲೆ ಹಾಗೂ ವಿಳಾಸ ಇಲ್ಲದ ಅನಾಮದೇಯ ದೂರಿನ ಪತ್ರಗಳಿಗೆ ಜನಧ್ವನಿ ಡಿಜಿಟಲ್ ಮೀಡಿ ಪರಿಗಣಿಸುವುದಿಲ್ಲ
ಅಗತ್ಯ ದಾಖಲೆ ವಿಳಾಸದೊಂದಿಗೆ ದೂರು ನೀಡಿದರೆ ದೂರು ಮಾಹಿತಿ ನೀಡಿದರವರ ವಿಳಾಸ ಗೌಪ್ಯವಾಗಿ ಇಡಲಾವುದು ಮತ್ತೊಮ್ಮೆ ಇಂತಹ ಅನಾಮದೇಯ ಪತ್ರ ಬರೆಯುವ ಬದಲು ಅವತ್ಯ ದಾಖಲೆ ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ಸಂಪರ್ಕಿದುವಂತೆ ಅನಾಮದೇಯ ಪತ್ರ ಬರದವರಿಗೆ ನನ್ನ ಕಿವಿಮಾತು.
About The Author
Discover more from JANADHWANI NEWS
Subscribe to get the latest posts sent to your email.