March 24, 2026
IMG-20260324-WA0209.jpg

ನಾಯಕನಹಟ್ಟಿ: ಪಟ್ಟಣದ ತೇರು ಬೀದಿಯಲ್ಲಿರುವ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ರಥೋತ್ಸವ ಸಡಗರ ಸಂಭ್ರಮದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ದಳವಾಯಿ ರುದ್ರಮುನಿ ಮಾತನಾಡಿದರು ನಮ್ಮ ಪೂರ್ವಕರ ಕಾಲದಿಂದಲೂ ಯುಗಾದಿ ಹಬ್ಬದ ನಂತರ ಬರುವ ಮಂಗಳವಾರ ರೆಂದು ಶ್ರೀ ಕೊಲ್ಲಾಪುರದಮ್ಮ ಮಹಾಲಕ್ಷ್ಮಿ ರಥೋತ್ಸವವನ್ನು ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದಳವಾಯಿ, ಅರ್ಚಕ ಗುರುಸ್ವಾಮಿ ,ಮಹಾಂತೇಶ್, ದಳವಾಯಿ ರುದ್ರಮುನಿ, ಗುರುಸ್ವಾಮಿ, ಕೇಶವಣ್ಣ, ತಿಪ್ಪೇಸ್ವಾಮಿ ,ಪ್ರಕಾಶ್, ಮಂಜುನಾಥ್, ಸರಿದಂತೆ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading