March 16, 2026
IMG-20241023-WA0092.jpg

ಚಳ್ಳಕೆರೆ ಅ.23 ರಾತ್ರಿ ಸುರಿದ ಮಳೆಗೆ ಮನೆಗೆ ನುಗ್ಗಿದ ನೀರು ನೀರು ಹೊರಹಾಕಲು ಹರಸಹಾಸ.
ಹೌದು ಇದು ಚಳ್ಳಕೆರೆ ತಾಲೂಕೀನ ಗೋಪನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಗೊಲ್ಲರಹಟ್ಟಿಯ ಗೌಡ ಇವರ ಮನೆಯೊಳಗೆ ಮಳೆ ನೀರು ನುಗ್ಗಿ‌ ದಿನಬಳಕೆಯ ವಸ್ತುಗಳ ಹಾಳಾಗಿವೆ ಕುಟುಂಬಸ್ಥರು ನಿದ್ರೆಗೆಟ್ಟು ನೀರನ್ನು ಹೊರಹಾಕಲು ಹರಸಹಾಸಪಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸ ಬೇಕೆಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading