ನಾಯಕನಹಟ್ಟಿ ಅ.22
ವರುಣನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತತೆ ಬಾರಿ ನಷ್ಟವನ್ನುಂಟು ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 9 ಗಂಟೆಯಿಂದ 12 ಗಂಟೆಯವರೆಗೆ ಸುರಿದ ಬಾರಿ ಮಳೆಗೆ ಎನ್ ಮಹದೇವಪುರ ಗ್ರಾಮದ ಶಿವಾನಂದಪ್ಪ ಹಾಗೂ ಚಂದ್ರಣ್ಣ ಇವರ ಕೋಳಿ ಪಾರಂನಲ್ಲಿ 25 ಸಾವಿರ ಕೋಳಿಗಳು ಮೃತಪಟ್ಡಿ ಸುಮಾರು 60 ರಿಂದ 70 ಲಕ್ಷರೂ ನಷ್ಟವಾಗಿದ್ದು ಸಂಬಂಧ ಅಧಿಕಾರಿಗಳು ಪರಿಹಾರ ನೀಡುವಂತೆ ಕೋಳಿಸಾಕಾಣಿಕೆ ದಾರ ಶಿವಾನಂದಪ್ಪ ಅಳಲು ತೋಡಿಕೊಂಡಿದ್ದಾರೆ.









About The Author
Discover more from JANADHWANI NEWS
Subscribe to get the latest posts sent to your email.