ಮನೆಯಿಂದ ಹೋದ ವ್ಯಕ್ತಿ ಮನೆಗೆ ಮರಳಿ ಬಾರದೆ ಇರುವಯ ಪತ್ತೆಗಾಗಿ
ಚಳ್ಳಕೆರೆ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ನಿಮ್ಮ ಸ್ನೇಹಿತ ರಿಗೆ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿರಿ…
ಹೆಸರು – ಈರಣ್ಣ
ವಯಸ್ಸು -66 ವರ್ಷ
ಊರು -ಗೋಪನಹಳ್ಳಿ* ಇವರು ಮನೆಯಿಂದ ಹೊರಗಡೆ 19 ತಾರೀಕಿನಂದು ಹೋಗಿದ್ದು ಇಲ್ಲಿಯವರೆಗೂ ಬಂದಿರುವುದಿಲ್ಲ…. ಇವರು ಕನ್ನಡ ಮತ್ತು ತೆಲುಗು ಭಾಷೆ ಮಾತಾಡುತ್ತಾರೆ ನಿಮಗೆ ಎಲ್ಲಾದರೂ ಕಂಡುಬಂದಲ್ಲಿ ದಯವಿಟ್ಟು +919036882127 ಈ ನಂಬರ್ಗೆ ಸಂಪರ್ಕಿಸಿ…..*
About The Author
Discover more from JANADHWANI NEWS
Subscribe to get the latest posts sent to your email.