March 16, 2026
FB_IMG_1769082940236.jpg

. ನಾಯಕನಹಟ್ಟಿ ನರೇಗಾ ಯೋಜನೆ: ಕೂಲಿಗಾರರೊಂದಿಗೆ ಸಂವಾದ ನಡೆಸಿದ ಡಾ. ಎಸ್. ರಂಗಸ್ವಾಮಿ ಜಿಲ್ಲಾ ಪಂಚಾಯತ್ ನ ಮಾನ್ಯ ಉಪಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿಚಳ್ಳಕೆರೆ ತಾಲ್ಲೂಕು, ಎನ್. ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್.ಗೌರಿಪುರ ಗ್ರಾಮದಲ್ಲಿ…ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಚಾಲನೆಯಲ್ಲಿರುವ ಕೆರೆ ಹೊಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು…ನಂತರ ಕೂಲಿಗಾರರೊಂದಿಗೆ ಸಂವಾದ ನೆಡೆಸಿದರು…ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ADPC, TC, PDO, TAE ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು…

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading